ಎಜ್ರ 3:2 ಪವಿತ್ರ ಬೈಬಲ್-ಹೊಸ ಲೋಕ ಭಾಷಾಂತರ 2 ಸತ್ಯ ದೇವರ ಸೇವಕನಾದ ಮೋಶೆಯ ನಿಯಮ ಪುಸ್ತಕದಲ್ಲಿ ಬರೆದಿದ್ದ ಹಾಗೇ ಸರ್ವಾಂಗಹೋಮ ಬಲಿಗಳನ್ನ ಅರ್ಪಿಸೋಕೆ ಯೆಹೋಚಾದಾಕನ ಮಗ ಯೆಷೂವ,+ ಅವನ ಜೊತೆ ಇದ್ದ ಪುರೋಹಿತರು, ಶೆಯಲ್ತಿಯೇಲನ+ ಮಗ ಜೆರುಬ್ಬಾಬೆಲ್,+ ಅವನ ಸಹೋದರರು ಇಸ್ರಾಯೇಲ್ ದೇವರ ಯಜ್ಞವೇದಿಯನ್ನ ಕಟ್ಟಿದ್ರು.+ ನೆಹೆಮೀಯ 12:1 ಪವಿತ್ರ ಬೈಬಲ್-ಹೊಸ ಲೋಕ ಭಾಷಾಂತರ 12 ಶೆಯಲ್ತಿಯೇಲನ+ ಮಗ ಜೆರುಬ್ಬಾಬೆಲ್+ ಮತ್ತು ಯೇಷೂವನ+ ಜೊತೆ ಕೈದಿಗಳಾಗಿದ್ದು ವಾಪಸ್ ಬಂದಿದ್ದ ಪುರೋಹಿತರು ಹಾಗೂ ಲೇವಿಯರು ಯಾರಂದ್ರೆ: ಸೆರಾಯ, ಯೆರೆಮೀಯ, ಎಜ್ರ,
2 ಸತ್ಯ ದೇವರ ಸೇವಕನಾದ ಮೋಶೆಯ ನಿಯಮ ಪುಸ್ತಕದಲ್ಲಿ ಬರೆದಿದ್ದ ಹಾಗೇ ಸರ್ವಾಂಗಹೋಮ ಬಲಿಗಳನ್ನ ಅರ್ಪಿಸೋಕೆ ಯೆಹೋಚಾದಾಕನ ಮಗ ಯೆಷೂವ,+ ಅವನ ಜೊತೆ ಇದ್ದ ಪುರೋಹಿತರು, ಶೆಯಲ್ತಿಯೇಲನ+ ಮಗ ಜೆರುಬ್ಬಾಬೆಲ್,+ ಅವನ ಸಹೋದರರು ಇಸ್ರಾಯೇಲ್ ದೇವರ ಯಜ್ಞವೇದಿಯನ್ನ ಕಟ್ಟಿದ್ರು.+
12 ಶೆಯಲ್ತಿಯೇಲನ+ ಮಗ ಜೆರುಬ್ಬಾಬೆಲ್+ ಮತ್ತು ಯೇಷೂವನ+ ಜೊತೆ ಕೈದಿಗಳಾಗಿದ್ದು ವಾಪಸ್ ಬಂದಿದ್ದ ಪುರೋಹಿತರು ಹಾಗೂ ಲೇವಿಯರು ಯಾರಂದ್ರೆ: ಸೆರಾಯ, ಯೆರೆಮೀಯ, ಎಜ್ರ,