-
ಯೆಶಾಯ 42:1-4ಪವಿತ್ರ ಬೈಬಲ್-ಹೊಸ ಲೋಕ ಭಾಷಾಂತರ
-
-
42 ನೋಡಿ! ನಾನು ಬೆಂಬಲಿಸೋ ನನ್ನ ಸೇವಕ!+
ನಾನು ಅವನನ್ನ ಆರಿಸಿದ್ದೀನಿ,+ ಅವನು ಮಾಡೋದೆಲ್ಲ ನಂಗೆ ಖುಷಿ ತರುತ್ತೆ!+
ನಾನು ನನ್ನ ಪವಿತ್ರಶಕ್ತಿಯನ್ನ ಅವನಲ್ಲಿ ಇಟ್ಟಿದ್ದೀನಿ.+
ಅವನು ಜನ್ರಿಗೆ ನ್ಯಾಯ ಸಿಗೋ ತರ ಮಾಡ್ತಾನೆ.+
ನಂಬಿಗಸ್ತಿಕೆಯಿಂದ ಅವನು ನ್ಯಾಯವನ್ನ ದೊರಕಿಸ್ಕೊಡ್ತಾನೆ.+
4 ಭೂಮಿ ಮೇಲೆ ನ್ಯಾಯವನ್ನ ಸ್ಥಾಪಿಸೋ ತನಕ ಅವನು ಮಂಕಾಗಲ್ಲ ಅಥವಾ ಜಜ್ಜಿಹೋಗಲ್ಲ.+
ಅವನ ನಿಯಮಕ್ಕಾಗಿ* ದ್ವೀಪಗಳು ಕಾಯ್ತಾ ಇರ್ತವೆ.
-