1 ಕೊರಿಂಥ 10:32 ಪವಿತ್ರ ಬೈಬಲ್-ಹೊಸ ಲೋಕ ಭಾಷಾಂತರ 32 ನೀವು ಯೆಹೂದ್ಯರನ್ನ, ಗ್ರೀಕರನ್ನ ಅಥವಾ ದೇವರ ಸಭೆಯನ್ನ ಎಡವಿಸದ ಹಾಗೆ ಹುಷಾರಾಗಿರಿ.+ 2 ಕೊರಿಂಥ 6:3 ಪವಿತ್ರ ಬೈಬಲ್-ಹೊಸ ಲೋಕ ಭಾಷಾಂತರ 3 ನಮ್ಮ ಸೇವೆ ಬಗ್ಗೆ ಯಾರೂ ಕೆಟ್ಟದಾಗಿ ಮಾತಾಡಬಾರದಂತ ನಾವು ಯಾರಿಗೂ ಯಾವ ರೀತಿಯಲ್ಲೂ ನೋವಾಗದ ಹಾಗೆ* ನಡ್ಕೊಳ್ತಾ ಇದ್ದೀವಿ.+
3 ನಮ್ಮ ಸೇವೆ ಬಗ್ಗೆ ಯಾರೂ ಕೆಟ್ಟದಾಗಿ ಮಾತಾಡಬಾರದಂತ ನಾವು ಯಾರಿಗೂ ಯಾವ ರೀತಿಯಲ್ಲೂ ನೋವಾಗದ ಹಾಗೆ* ನಡ್ಕೊಳ್ತಾ ಇದ್ದೀವಿ.+