ವಾಚ್‌ಟವರ್ ಆನ್‌ಲೈನ್ ಲೈಬ್ರರಿ
ವಾಚ್‌ಟವರ್
ಆನ್‌ಲೈನ್ ಲೈಬ್ರರಿ
ಕನ್ನಡ
  • ಬೈಬಲ್
  • ಪ್ರಕಾಶನಗಳು
  • ಕೂಟಗಳು
  • 2 ಅರಸು 6:17
    ಪವಿತ್ರ ಬೈಬಲ್‌-ಹೊಸ ಲೋಕ ಭಾಷಾಂತರ
    • 17 ಎಲೀಷ “ಯೆಹೋವನೇ, ದಯವಿಟ್ಟು ಇವನ ಕಣ್ಣುಗಳನ್ನ ತೆರಿ. ಇವನೂ ನೋಡೋಕಾಗೋ ತರ ಮಾಡು”+ ಅಂತ ಪ್ರಾರ್ಥಿಸಿದ. ತಕ್ಷಣ ಯೆಹೋವ ಆ ಸೇವಕನ ಕಣ್ಣುಗಳನ್ನ ತೆರೆದನು. ಆಗ ಆ ಸೇವಕ ಸುತ್ತ ಇರೋ ಬೆಟ್ಟ ಪ್ರದೇಶದಲ್ಲೆಲ್ಲ ಪ್ರಜ್ವಲಿಸೋ ಕುದುರೆಗಳು ಮತ್ತು ಅಗ್ನಿಮಯ ಯುದ್ಧರಥಗಳು+ ಎಲೀಷನ ರಕ್ಷಣೆಗಾಗಿ ಬಂದು ನಿಂತಿರೋದನ್ನ ಕಂಡ.+

  • ದಾನಿಯೇಲ 7:10
    ಪವಿತ್ರ ಬೈಬಲ್‌-ಹೊಸ ಲೋಕ ಭಾಷಾಂತರ
    • 10 ಆತನ ಮುಂದಿಂದ ಬೆಂಕಿ ಪ್ರವಾಹ ಹರಿದು ಹೋಗ್ತಿತ್ತು.+ ಲಕ್ಷ ಲಕ್ಷ ದೂತರು ಆತನ ಸೇವೆ ಮಾಡ್ತಿದ್ರು. ಕೋಟಿ ಕೋಟಿ ದೂತರು ಆತನ ಮುಂದೆ ನಿಂತಿದ್ರು.+ ನ್ಯಾಯಸಭೆ+ ಕೂಡಿಬಂತು, ಪುಸ್ತಕಗಳು ತೆರಿತು.

  • ಮತ್ತಾಯ 4:11
    ಪವಿತ್ರ ಬೈಬಲ್‌-ಹೊಸ ಲೋಕ ಭಾಷಾಂತರ
    • 11 ಆಗ ಸೈತಾನ ಅಲ್ಲಿಂದ ಹೋದ.+ ಆಮೇಲೆ ದೇವದೂತರು ಬಂದು ಯೇಸುಗೆ ಸಹಾಯ ಮಾಡಿದ್ರು.+

ಕನ್ನಡ ಪ್ರಕಾಶನಗಳು (1987-2025)
ಲಾಗ್ ಔಟ್
ಲಾಗಿನ್
  • ಕನ್ನಡ
  • ಶೇರ್ ಮಾಡಿ
  • ಆದ್ಯತೆಗಳು
  • Copyright © 2025 Watch Tower Bible and Tract Society of Pennsylvania
  • ಷರತ್ತುಗಳು
  • ಪ್ರವೈಸಿ ಪಾಲಿಸಿ
  • ಪ್ರೈವಸಿ ಸೆಟ್ಟಿಂಗ್ಸ್
  • JW.ORG
  • ಲಾಗಿನ್
ಶೇರ್ ಮಾಡಿ