ಕೀರ್ತನೆ 27:12 ಪವಿತ್ರ ಬೈಬಲ್-ಹೊಸ ಲೋಕ ಭಾಷಾಂತರ 12 ನನ್ನನ್ನ ಶತ್ರುಗಳ ಕೈಗೆ ಒಪ್ಪಿಸಬೇಡ,+ಯಾಕಂದ್ರೆ ಸುಳ್ಳು ಸಾಕ್ಷಿ ಹೇಳೋರು ನನ್ನ ವಿರುದ್ಧ ಎದ್ದಿದ್ದಾರೆ,+ಅವರು ನನಗೆ ಪ್ರಾಣ ಬೆದರಿಕೆ ಹಾಕ್ತಿದ್ದಾರೆ. ಕೀರ್ತನೆ 35:11 ಪವಿತ್ರ ಬೈಬಲ್-ಹೊಸ ಲೋಕ ಭಾಷಾಂತರ 11 ಕೆಟ್ಟವರು ಮುಂದೆ ಬಂದು ನನ್ನ ವಿರುದ್ಧ ಸಾಕ್ಷಿ ಹೇಳ್ತಾರೆ,+ನನಗೆ ಗೊತ್ತೇ ಇಲ್ಲದಿರೋ ವಿಷ್ಯಗಳ ಬಗ್ಗೆ ನನ್ನನ್ನ ಕೇಳ್ತಾರೆ.
12 ನನ್ನನ್ನ ಶತ್ರುಗಳ ಕೈಗೆ ಒಪ್ಪಿಸಬೇಡ,+ಯಾಕಂದ್ರೆ ಸುಳ್ಳು ಸಾಕ್ಷಿ ಹೇಳೋರು ನನ್ನ ವಿರುದ್ಧ ಎದ್ದಿದ್ದಾರೆ,+ಅವರು ನನಗೆ ಪ್ರಾಣ ಬೆದರಿಕೆ ಹಾಕ್ತಿದ್ದಾರೆ.
11 ಕೆಟ್ಟವರು ಮುಂದೆ ಬಂದು ನನ್ನ ವಿರುದ್ಧ ಸಾಕ್ಷಿ ಹೇಳ್ತಾರೆ,+ನನಗೆ ಗೊತ್ತೇ ಇಲ್ಲದಿರೋ ವಿಷ್ಯಗಳ ಬಗ್ಗೆ ನನ್ನನ್ನ ಕೇಳ್ತಾರೆ.