ಕೀರ್ತನೆ 110:1 ಪವಿತ್ರ ಬೈಬಲ್-ಹೊಸ ಲೋಕ ಭಾಷಾಂತರ 110 ಯೆಹೋವ ನನ್ನ ಒಡೆಯನಿಗೆ,“ನಿನ್ನ ಶತ್ರುಗಳನ್ನ ನಾನು ನಿನ್ನ ಪಾದಪೀಠವಾಗಿ ಮಾಡೋ ತನಕ,+ನೀನು ನನ್ನ ಬಲಗಡೆ ಕೂತ್ಕೊ”+ ಅಂತ ಹೇಳಿದ. ಲೂಕ 22:69 ಪವಿತ್ರ ಬೈಬಲ್-ಹೊಸ ಲೋಕ ಭಾಷಾಂತರ 69 ಆದ್ರೆ ಈಗಿಂದ ಮನುಷ್ಯಕುಮಾರ+ ಶಕ್ತಿಶಾಲಿಯಾದ ದೇವರ ಬಲಗಡೆಯಲ್ಲಿ ಕೂತಿರ್ತಾನೆ” ಅಂದನು.+
110 ಯೆಹೋವ ನನ್ನ ಒಡೆಯನಿಗೆ,“ನಿನ್ನ ಶತ್ರುಗಳನ್ನ ನಾನು ನಿನ್ನ ಪಾದಪೀಠವಾಗಿ ಮಾಡೋ ತನಕ,+ನೀನು ನನ್ನ ಬಲಗಡೆ ಕೂತ್ಕೊ”+ ಅಂತ ಹೇಳಿದ.