ಮಾರ್ಕ 14:62 ಪವಿತ್ರ ಬೈಬಲ್-ಹೊಸ ಲೋಕ ಭಾಷಾಂತರ 62 ಅದಕ್ಕೆ ಯೇಸು “ಹೌದು. ಮನುಷ್ಯಕುಮಾರ+ ಸರ್ವಶಕ್ತನ ಬಲಗಡೆಯಲ್ಲಿ+ ಕೂತಿರೋದನ್ನ, ಮೋಡಗಳ ಮೇಲೆ ಬರೋದನ್ನ ನೀವು ನೋಡ್ತೀರ” ಅಂದನು.+ ಪ್ರಕಟನೆ 1:7 ಪವಿತ್ರ ಬೈಬಲ್-ಹೊಸ ಲೋಕ ಭಾಷಾಂತರ 7 ನೋಡಿ, ಆತನು ಮೋಡಗಳಲ್ಲಿ ಬರ್ತಾನೆ.+ ಎಲ್ರೂ ಆತನನ್ನ ನೋಡ್ತಾರೆ. ಆತನನ್ನ ಚೂಪಾದ ಈಟಿಯಿಂದ ಚುಚ್ಚಿದವರೂ ಆತನನ್ನ ನೋಡ್ತಾರೆ. ಭೂಮಿ ಮೇಲಿರೋ ಎಲ್ಲ ಜಾತಿಯ ಜನ್ರು ದುಃಖದಲ್ಲಿ ತಮ್ಮ ಎದೆ ಬಡ್ಕೊಳ್ತಾರೆ.+ ಹೌದು, ಇದು ಆಗೇ ಆಗುತ್ತೆ. ಆಮೆನ್.
62 ಅದಕ್ಕೆ ಯೇಸು “ಹೌದು. ಮನುಷ್ಯಕುಮಾರ+ ಸರ್ವಶಕ್ತನ ಬಲಗಡೆಯಲ್ಲಿ+ ಕೂತಿರೋದನ್ನ, ಮೋಡಗಳ ಮೇಲೆ ಬರೋದನ್ನ ನೀವು ನೋಡ್ತೀರ” ಅಂದನು.+
7 ನೋಡಿ, ಆತನು ಮೋಡಗಳಲ್ಲಿ ಬರ್ತಾನೆ.+ ಎಲ್ರೂ ಆತನನ್ನ ನೋಡ್ತಾರೆ. ಆತನನ್ನ ಚೂಪಾದ ಈಟಿಯಿಂದ ಚುಚ್ಚಿದವರೂ ಆತನನ್ನ ನೋಡ್ತಾರೆ. ಭೂಮಿ ಮೇಲಿರೋ ಎಲ್ಲ ಜಾತಿಯ ಜನ್ರು ದುಃಖದಲ್ಲಿ ತಮ್ಮ ಎದೆ ಬಡ್ಕೊಳ್ತಾರೆ.+ ಹೌದು, ಇದು ಆಗೇ ಆಗುತ್ತೆ. ಆಮೆನ್.