ಲೂಕ 3:19, 20 ಪವಿತ್ರ ಬೈಬಲ್-ಹೊಸ ಲೋಕ ಭಾಷಾಂತರ 19 ಅಧಿಪತಿ ಹೆರೋದ ತನ್ನ ಅಣ್ಣನ ಹೆಂಡತಿ ಹೆರೋದ್ಯಳನ್ನ ಮದುವೆ ಆಗಿರೋದು, ಕೆಟ್ಟ ಕೆಲಸಗಳನ್ನ ಮಾಡಿರೋದು ತಪ್ಪು ಅಂತ ಯೋಹಾನ ಹೇಳಿದ. 20 ಅದಕ್ಕೆ ಅವನನ್ನ ಹಿಡಿದು ಜೈಲಿಗೆ ಹಾಕಿದ. ಹೀಗೆ ಹೆರೋದನ ಕೆಟ್ಟ ಕೆಲಸಗಳ ಪಟ್ಟಿಗೆ ಇನ್ನೊಂದು ಸೇರಿತು.+
19 ಅಧಿಪತಿ ಹೆರೋದ ತನ್ನ ಅಣ್ಣನ ಹೆಂಡತಿ ಹೆರೋದ್ಯಳನ್ನ ಮದುವೆ ಆಗಿರೋದು, ಕೆಟ್ಟ ಕೆಲಸಗಳನ್ನ ಮಾಡಿರೋದು ತಪ್ಪು ಅಂತ ಯೋಹಾನ ಹೇಳಿದ. 20 ಅದಕ್ಕೆ ಅವನನ್ನ ಹಿಡಿದು ಜೈಲಿಗೆ ಹಾಕಿದ. ಹೀಗೆ ಹೆರೋದನ ಕೆಟ್ಟ ಕೆಲಸಗಳ ಪಟ್ಟಿಗೆ ಇನ್ನೊಂದು ಸೇರಿತು.+