ಮತ್ತಾಯ 14:27 ಪವಿತ್ರ ಬೈಬಲ್-ಹೊಸ ಲೋಕ ಭಾಷಾಂತರ 27 ತಕ್ಷಣ ಯೇಸು ಅವ್ರಿಗೆ “ನಾನೇ, ಭಯಪಡಬೇಡಿ” ಅಂದನು.+ ಯೋಹಾನ 6:20 ಪವಿತ್ರ ಬೈಬಲ್-ಹೊಸ ಲೋಕ ಭಾಷಾಂತರ 20 ಆದ್ರೆ ಯೇಸು “ಭಯಪಡಬೇಡಿ, ನಾನೇ” ಅಂದನು.+