32 ದೆಕಪೊಲಿಯಲ್ಲಿ ಜನ ಒಬ್ಬ ವ್ಯಕ್ತಿಯನ್ನ ಕರ್ಕೊಂಡು ಬಂದ್ರು. ಅವನಿಗೆ ಕಿವಿ ಕೇಳ್ತಾ ಇರಲಿಲ್ಲ, ತೊದಲ್ತಾ ಮಾತಾಡ್ತಿದ್ದ.+ ಅವನನ್ನ ವಾಸಿಮಾಡು* ಅಂತ ಜನ ಆತನನ್ನ ಬೇಡ್ಕೊಂಡ್ರು. 33 ಯೇಸು ಆ ವ್ಯಕ್ತಿಯನ್ನ ಗುಂಪಿಂದ ಸ್ವಲ್ಪ ದೂರ ಕರ್ಕೊಂಡು ಹೋದನು. ಅವನ ಕಿವಿಗಳಲ್ಲಿ ತನ್ನ ಬೆರಳಿಟ್ಟು ಆಮೇಲೆ ಉಗುಳಿ ಅವನ ನಾಲಿಗೆ ಮುಟ್ಟಿದನು.+