ಮತ್ತಾಯ 10:39 ಪವಿತ್ರ ಬೈಬಲ್-ಹೊಸ ಲೋಕ ಭಾಷಾಂತರ 39 ತನ್ನ ಪ್ರಾಣ ಉಳಿಸ್ಕೊಳ್ಳೋಕೆ ಪ್ರಯತ್ನಿಸುವವನು ಅದನ್ನ ಕಳ್ಕೊಳ್ತಾನೆ. ಆದ್ರೆ ನನ್ನ ಶಿಷ್ಯನಾಗಿರೋ ಕಾರಣ ಪ್ರಾಣ ಕಳ್ಕೊಳ್ಳುವವನಿಗೆ ಅದು ಮತ್ತೆ ಸಿಗುತ್ತೆ.+ ಮತ್ತಾಯ 16:25 ಪವಿತ್ರ ಬೈಬಲ್-ಹೊಸ ಲೋಕ ಭಾಷಾಂತರ 25 ಯಾಕಂದ್ರೆ ತನ್ನ ಪ್ರಾಣ ಉಳಿಸ್ಕೊಳ್ಳೋಕೆ ಆಸೆಪಡುವವನು ಅದನ್ನ ಕಳಕೊಳ್ತಾನೆ. ಆದ್ರೆ ನನ್ನ ಶಿಷ್ಯನಾಗಿರೋ ಕಾರಣ ಪ್ರಾಣ ಕಳ್ಕೊಳ್ಳುವವನಿಗೆ ಅದು ಮತ್ತೆ ಸಿಗುತ್ತೆ.+ ಲೂಕ 9:24 ಪವಿತ್ರ ಬೈಬಲ್-ಹೊಸ ಲೋಕ ಭಾಷಾಂತರ 24 ಯಾಕಂದ್ರೆ ತನ್ನ ಪ್ರಾಣ ಉಳಿಸ್ಕೊಳ್ಳೋಕೆ ಆಸೆಪಡುವವನು ಅದನ್ನ ಕಳ್ಕೊಳ್ತಾನೆ. ಆದ್ರೆ ನನ್ನ ಶಿಷ್ಯನಾಗಿರೋ ಕಾರಣ ಪ್ರಾಣ ಕಳಕೊಳ್ಳುವವನಿಗೆ ಅದು ಮತ್ತೆ ಸಿಗುತ್ತೆ.+ ಯೋಹಾನ 12:25 ಪವಿತ್ರ ಬೈಬಲ್-ಹೊಸ ಲೋಕ ಭಾಷಾಂತರ 25 ಪ್ರಾಣದ ಮೇಲೆ ಆಸೆ ಇಡೋನು ಅದನ್ನ ಕಳ್ಕೊಳ್ತಾನೆ.*+ ಆದ್ರೆ ಈ ಲೋಕದಲ್ಲಿ ಪ್ರಾಣದ ಮೇಲೆ ಆಸೆ ಇಲ್ಲದವನು ಅದನ್ನ ಕಾಪಾಡ್ಕೊಂಡು ಶಾಶ್ವತ ಜೀವ ಪಡ್ಕೊಳ್ತಾನೆ.+ ಪ್ರಕಟನೆ 12:11 ಪವಿತ್ರ ಬೈಬಲ್-ಹೊಸ ಲೋಕ ಭಾಷಾಂತರ 11 ಅವರು ಕುರಿಮರಿಯ ರಕ್ತದಿಂದ,+ ಅವರು ಸಾರಿದ ಸಂದೇಶದಿಂದ+ ಅವನನ್ನ ಸೋಲಿಸಿದ್ರು.+ ಸಾವಿಗೆ ಎದೆಕೊಟ್ಟು ನಿಲ್ಲೋಕೆ ಅವರು ಭಯಪಡಲಿಲ್ಲ.+
39 ತನ್ನ ಪ್ರಾಣ ಉಳಿಸ್ಕೊಳ್ಳೋಕೆ ಪ್ರಯತ್ನಿಸುವವನು ಅದನ್ನ ಕಳ್ಕೊಳ್ತಾನೆ. ಆದ್ರೆ ನನ್ನ ಶಿಷ್ಯನಾಗಿರೋ ಕಾರಣ ಪ್ರಾಣ ಕಳ್ಕೊಳ್ಳುವವನಿಗೆ ಅದು ಮತ್ತೆ ಸಿಗುತ್ತೆ.+
25 ಯಾಕಂದ್ರೆ ತನ್ನ ಪ್ರಾಣ ಉಳಿಸ್ಕೊಳ್ಳೋಕೆ ಆಸೆಪಡುವವನು ಅದನ್ನ ಕಳಕೊಳ್ತಾನೆ. ಆದ್ರೆ ನನ್ನ ಶಿಷ್ಯನಾಗಿರೋ ಕಾರಣ ಪ್ರಾಣ ಕಳ್ಕೊಳ್ಳುವವನಿಗೆ ಅದು ಮತ್ತೆ ಸಿಗುತ್ತೆ.+
24 ಯಾಕಂದ್ರೆ ತನ್ನ ಪ್ರಾಣ ಉಳಿಸ್ಕೊಳ್ಳೋಕೆ ಆಸೆಪಡುವವನು ಅದನ್ನ ಕಳ್ಕೊಳ್ತಾನೆ. ಆದ್ರೆ ನನ್ನ ಶಿಷ್ಯನಾಗಿರೋ ಕಾರಣ ಪ್ರಾಣ ಕಳಕೊಳ್ಳುವವನಿಗೆ ಅದು ಮತ್ತೆ ಸಿಗುತ್ತೆ.+
25 ಪ್ರಾಣದ ಮೇಲೆ ಆಸೆ ಇಡೋನು ಅದನ್ನ ಕಳ್ಕೊಳ್ತಾನೆ.*+ ಆದ್ರೆ ಈ ಲೋಕದಲ್ಲಿ ಪ್ರಾಣದ ಮೇಲೆ ಆಸೆ ಇಲ್ಲದವನು ಅದನ್ನ ಕಾಪಾಡ್ಕೊಂಡು ಶಾಶ್ವತ ಜೀವ ಪಡ್ಕೊಳ್ತಾನೆ.+
11 ಅವರು ಕುರಿಮರಿಯ ರಕ್ತದಿಂದ,+ ಅವರು ಸಾರಿದ ಸಂದೇಶದಿಂದ+ ಅವನನ್ನ ಸೋಲಿಸಿದ್ರು.+ ಸಾವಿಗೆ ಎದೆಕೊಟ್ಟು ನಿಲ್ಲೋಕೆ ಅವರು ಭಯಪಡಲಿಲ್ಲ.+