ಮತ್ತಾಯ 16:28 ಪವಿತ್ರ ಬೈಬಲ್-ಹೊಸ ಲೋಕ ಭಾಷಾಂತರ 28 ನಿಮಗೆ ನಿಜ ಹೇಳ್ತೀನಿ, ಮನುಷ್ಯಕುಮಾರ ರಾಜನಾಗಿ* ಬರೋದನ್ನ ನೋಡೋ ತನಕ ಇಲ್ಲಿ ಇರುವವ್ರಲ್ಲಿ ಸ್ವಲ್ಪ ಜನ ಸಾಯೋದೇ ಇಲ್ಲ”+ ಅಂದನು. ಲೂಕ 9:27 ಪವಿತ್ರ ಬೈಬಲ್-ಹೊಸ ಲೋಕ ಭಾಷಾಂತರ 27 ನಿಮಗೆ ನಿಜ ಹೇಳ್ತೀನಿ, ದೇವರ ಆಳ್ವಿಕೆ ಬರೋದನ್ನ ನೋಡೋ ತನಕ ಇಲ್ಲಿ ಇರುವವರಲ್ಲಿ ಸ್ವಲ್ಪ ಜನ ಸಾಯೋದೇ ಇಲ್ಲ”+ ಅಂದನು.
28 ನಿಮಗೆ ನಿಜ ಹೇಳ್ತೀನಿ, ಮನುಷ್ಯಕುಮಾರ ರಾಜನಾಗಿ* ಬರೋದನ್ನ ನೋಡೋ ತನಕ ಇಲ್ಲಿ ಇರುವವ್ರಲ್ಲಿ ಸ್ವಲ್ಪ ಜನ ಸಾಯೋದೇ ಇಲ್ಲ”+ ಅಂದನು.