ವಾಚ್‌ಟವರ್ ಆನ್‌ಲೈನ್ ಲೈಬ್ರರಿ
ವಾಚ್‌ಟವರ್
ಆನ್‌ಲೈನ್ ಲೈಬ್ರರಿ
ಕನ್ನಡ
  • ಬೈಬಲ್
  • ಪ್ರಕಾಶನಗಳು
  • ಕೂಟಗಳು
  • ಕೀರ್ತನೆ 2:7
    ಪವಿತ್ರ ಬೈಬಲ್‌-ಹೊಸ ಲೋಕ ಭಾಷಾಂತರ
    •  7 ನಾನು ಯೆಹೋವನ ಆಜ್ಞೆಯನ್ನ ಹೇಳ್ತೀನಿ.

      ಆತನು ನನಗೆ ಹೀಗೆ ಹೇಳಿದ್ದಾನೆ: “ನೀನು ನನ್ನ ಮಗ,+

      ಇವತ್ತಿಂದ ನಾನು ನಿನ್ನ ಅಪ್ಪ.+

  • ಯೆಶಾಯ 42:1
    ಪವಿತ್ರ ಬೈಬಲ್‌-ಹೊಸ ಲೋಕ ಭಾಷಾಂತರ
    • 42 ನೋಡಿ! ನಾನು ಬೆಂಬಲಿಸೋ ನನ್ನ ಸೇವಕ!+

      ನಾನು ಅವನನ್ನ ಆರಿಸಿದ್ದೀನಿ,+ ಅವನು ಮಾಡೋದೆಲ್ಲ ನಂಗೆ ಖುಷಿ ತರುತ್ತೆ!+

      ನಾನು ನನ್ನ ಪವಿತ್ರಶಕ್ತಿಯನ್ನ ಅವನಲ್ಲಿ ಇಟ್ಟಿದ್ದೀನಿ.+

      ಅವನು ಜನ್ರಿಗೆ ನ್ಯಾಯ ಸಿಗೋ ತರ ಮಾಡ್ತಾನೆ.+

  • ಮತ್ತಾಯ 3:17
    ಪವಿತ್ರ ಬೈಬಲ್‌-ಹೊಸ ಲೋಕ ಭಾಷಾಂತರ
    • 17 ಅಷ್ಟೇ ಅಲ್ಲ ಸ್ವರ್ಗದಿಂದ+ “ಇವನು ನನ್ನ ಪ್ರೀತಿಯ ಮಗ.+ ಇವನು ಮಾಡೋದೆಲ್ಲ ನನಗೆ ತುಂಬ ಖುಷಿ ತರುತ್ತೆ”+ ಅನ್ನೋ ಧ್ವನಿ ಕೇಳಿಸ್ತು.

  • 2 ಪೇತ್ರ 1:17
    ಪವಿತ್ರ ಬೈಬಲ್‌-ಹೊಸ ಲೋಕ ಭಾಷಾಂತರ
    • 17 “ಇವನು ನನ್ನ ಪ್ರೀತಿಯ ಮಗ. ಇವನು ಮಾಡೋದೆಲ್ಲ ನನಗೆ ತುಂಬ ಖುಷಿ ತರುತ್ತೆ”+ ಅನ್ನೋ ಮಾತುಗಳನ್ನ ತುಂಬಾ ಮಹಿಮೆ ಇರೋ ದೇವರು ಹೇಳಿದಾಗ ಆತನಿಗೆ ತಂದೆಯಾದ ದೇವರಿಂದ ಗೌರವ, ಘನತೆ ಸಿಕ್ತು.

ಕನ್ನಡ ಪ್ರಕಾಶನಗಳು (1987-2025)
ಲಾಗ್ ಔಟ್
ಲಾಗಿನ್
  • ಕನ್ನಡ
  • ಶೇರ್ ಮಾಡಿ
  • ಆದ್ಯತೆಗಳು
  • Copyright © 2025 Watch Tower Bible and Tract Society of Pennsylvania
  • ಷರತ್ತುಗಳು
  • ಪ್ರವೈಸಿ ಪಾಲಿಸಿ
  • ಪ್ರೈವಸಿ ಸೆಟ್ಟಿಂಗ್ಸ್
  • JW.ORG
  • ಲಾಗಿನ್
ಶೇರ್ ಮಾಡಿ