-
ಮತ್ತಾಯ 17:19, 20ಪವಿತ್ರ ಬೈಬಲ್-ಹೊಸ ಲೋಕ ಭಾಷಾಂತರ
-
-
19 ಯೇಸು ಒಬ್ಬನೇ ಇದ್ದಾಗ ಶಿಷ್ಯರು ಬಂದು “ನಮ್ಮಿಂದ ಯಾಕೆ ಆ ಕೆಟ್ಟ ದೇವದೂತನನ್ನ ಬಿಡಿಸೋಕೆ ಆಗ್ಲಿಲ್ಲ?” ಅಂತ ಕೇಳಿದ್ರು. 20 ಅದಕ್ಕೆ ಆತನು “ಯಾಕಂದ್ರೆ ನಿಮಗೆ ನಂಬಿಕೆ ಕಮ್ಮಿ ಇದೆ. ನಿಜ ಹೇಳ್ತೀನಿ, ಸಾಸಿವೆ ಕಾಳಷ್ಟು ನಂಬಿಕೆ ಇದ್ರೂ ಸಾಕು, ನೀವು ಈ ಬೆಟ್ಟಕ್ಕೆ ‘ಇಲ್ಲಿಂದ ಅಲ್ಲಿ ಹೋಗು’ ಅಂತ ಹೇಳಿದ್ರೆ ಅದು ಹೋಗುತ್ತೆ. ನಿಮಗೆ ಏನು ಬೇಕಾದ್ರೂ ಮಾಡೋಕಾಗುತ್ತೆ”+ ಅಂದನು.
-