28 ನಿಮ್ಮನ್ನ ಕೊಲ್ಲುವವರಿಗೆ ಹೆದರಬೇಡಿ. ಯಾಕಂದ್ರೆ ನೀವು ಭವಿಷ್ಯದಲ್ಲಿ ಮತ್ತೆ ಬದುಕೋದನ್ನ ತಡಿಯೋಕೆ ಅವ್ರಿಂದ ಆಗಲ್ಲ.+ ಅವ್ರಿಗೆ ಹೆದರೋ ಬದಲು ನಿಮ್ಮನ್ನ ಸಂಪೂರ್ಣವಾಗಿ ನಾಶ ಮಾಡೋ* ಶಕ್ತಿ ಇರುವವನಿಗೆ ಹೆದ್ರಿ.+
5 ಆದ್ರೆ ನೀವು ಯಾರಿಗೆ ಭಯಪಡಬೇಕು ಅಂತ ನಾನು ಹೇಳ್ತೀನಿ ನಿಮ್ಮನ್ನ ಕೊಲ್ಲೋದಷ್ಟೆ ಅಲ್ಲ, ಕೊಂದ ಮೇಲೆ ಸಂಪೂರ್ಣ ನಾಶ*+ ಮಾಡೋ ಅಧಿಕಾರ ಇರೋ ದೇವರಿಗೆ ಭಯಪಡಿ. ಹೌದು, ಆತನಿಗೆ ಮಾತ್ರ ಭಯಪಡಿ.+