13 ನೀವು ಲೋಕಕ್ಕೆ ಉಪ್ಪಿನ ತರ ಇದ್ದೀರ.+ ಉಪ್ಪು ಅದ್ರ ರುಚಿ ಕಳ್ಕೊಂಡ್ರೆ ಮತ್ತೆ ಆ ರುಚಿ ಬರೋ ತರ ಯಾರಿಂದಾದ್ರೂ ಮಾಡೋಕಾಗುತ್ತಾ? ಜನ ಅದನ್ನ ಹೊರಗೆ ಬಿಸಾಡ್ತಾರೆ,+ ತುಳಿತಾರೆ. ಆ ಉಪ್ಪಿಂದ ಏನೂ ಪ್ರಯೋಜನ ಇಲ್ಲ.
34 ನಿಜ, ಉಪ್ಪು ತುಂಬ ಒಳ್ಳೇದು. ಆದ್ರೆ ಉಪ್ಪು ರುಚಿ ಕಳ್ಕೊಂಡ್ರೆ ಅದಕ್ಕೆ ಮತ್ತೆ ಉಪ್ಪಿನ ರುಚಿ ಹೇಗೆ ಬರುತ್ತೆ?+35 ಅದು ಮಣ್ಣಿಗೆ ಗೊಬ್ಬರನೂ ಆಗಲ್ಲ. ಜನ ಅದನ್ನ ಬಿಸಾಕ್ತಾರೆ. ನಾನು ಹೇಳೋದನ್ನ ಗಮನಕೊಟ್ಟು ಕೇಳಿ”+ ಅಂದನು.