ವಾಚ್‌ಟವರ್ ಆನ್‌ಲೈನ್ ಲೈಬ್ರರಿ
ವಾಚ್‌ಟವರ್
ಆನ್‌ಲೈನ್ ಲೈಬ್ರರಿ
ಕನ್ನಡ
  • ಬೈಬಲ್
  • ಪ್ರಕಾಶನಗಳು
  • ಕೂಟಗಳು
  • ರೋಮನ್ನರಿಗೆ 12:18
    ಪವಿತ್ರ ಬೈಬಲ್‌-ಹೊಸ ಲೋಕ ಭಾಷಾಂತರ
    • 18 ಸಾಧ್ಯವಾದ್ರೆ ಎಲ್ರ ಜೊತೆ ಶಾಂತಿಯಿಂದ ಇರೋಕೆ ನಿಮ್ಮಿಂದ ಆಗೋದನ್ನೆಲ್ಲ ಮಾಡಿ.+

  • ಎಫೆಸ 4:29
    ಪವಿತ್ರ ಬೈಬಲ್‌-ಹೊಸ ಲೋಕ ಭಾಷಾಂತರ
    • 29 ನಿಮ್ಮ ಬಾಯಲ್ಲಿ ಕೆಟ್ಟ* ಮಾತು ಬರಬಾರದು.+ ಪ್ರಯೋಜನ ತರೋ, ಬಲಪಡಿಸೋ ಒಳ್ಳೇ ಮಾತುಗಳನ್ನ ಸಂದರ್ಭಕ್ಕೆ ತಕ್ಕ ಹಾಗೆ ಮಾತಾಡಿ.+

  • 1 ಥೆಸಲೊನೀಕ 5:13
    ಪವಿತ್ರ ಬೈಬಲ್‌-ಹೊಸ ಲೋಕ ಭಾಷಾಂತರ
    • 13 ಅವರು ಮಾಡೋ ಕೆಲಸಕ್ಕಾಗಿ ಅವ್ರಿಗೆ ಪ್ರೀತಿಯಿಂದ ವಿಶೇಷ ಗೌರವ ಕೊಡಿ.+ ಒಬ್ರಿಗೊಬ್ರು ಶಾಂತಿಯಿಂದ ಇರಿ.+

  • ಇಬ್ರಿಯ 12:14
    ಪವಿತ್ರ ಬೈಬಲ್‌-ಹೊಸ ಲೋಕ ಭಾಷಾಂತರ
    • 14 ಎಲ್ರ ಜೊತೆ ಶಾಂತಿಯಿಂದ ಇರೋಕೆ+ ಮತ್ತು ಪವಿತ್ರ ಜೀವನ ನಡಿಸೋಕೆ ಶ್ರಮಪಡಿ.+ ಪವಿತ್ರರಾಗಿ ಇಲ್ಲಾಂದ್ರೆ ಪ್ರಭುನ ನೋಡೋಕೆ ಆಗಲ್ಲ.

ಕನ್ನಡ ಪ್ರಕಾಶನಗಳು (1987-2025)
ಲಾಗ್ ಔಟ್
ಲಾಗಿನ್
  • ಕನ್ನಡ
  • ಶೇರ್ ಮಾಡಿ
  • ಆದ್ಯತೆಗಳು
  • Copyright © 2025 Watch Tower Bible and Tract Society of Pennsylvania
  • ಷರತ್ತುಗಳು
  • ಪ್ರವೈಸಿ ಪಾಲಿಸಿ
  • ಪ್ರೈವಸಿ ಸೆಟ್ಟಿಂಗ್ಸ್
  • JW.ORG
  • ಲಾಗಿನ್
ಶೇರ್ ಮಾಡಿ