-
ಅ. ಕಾರ್ಯ 4:10, 11ಪವಿತ್ರ ಬೈಬಲ್-ಹೊಸ ಲೋಕ ಭಾಷಾಂತರ
-
-
10 ಹಾಗಿರೋದಾದ್ರೆ ನಿಮಗೂ ಎಲ್ಲಾ ಇಸ್ರಾಯೇಲ್ ಜನ್ರಿಗೂ ಈ ವಿಷ್ಯ ಗೊತ್ತಿರಲಿ. ಅದೇನಂದ್ರೆ ನಜರೇತಿನ+ ಯೇಸು ಕ್ರಿಸ್ತನ ಹೆಸ್ರಲ್ಲೇ ನಿಮ್ಮ ಮುಂದೆ ಆ ಕುಂಟ ಆರೋಗ್ಯವಾಗಿ ನಿಂತಿದ್ದಾನೆ. ಆ ಯೇಸು ಕ್ರಿಸ್ತನನ್ನೇ ನೀವು ಕಂಬಕ್ಕೆ+ ಜಡಿದು ಕೊಂದ್ರಿ. ಆದ್ರೆ ದೇವರು ಆತನಿಗೆ ಮತ್ತೆ ಜೀವ ಕೊಟ್ಟನು.+ 11 ‘ಕಟ್ಟುವವರು ಯಾವ ಕಲ್ಲನ್ನ ಬೇಡ ಅಂತ ಬಿಟ್ರೋ ಅದೇ ಕಲ್ಲು ಮುಖ್ಯವಾದ ಮೂಲೆಗಲ್ಲಾಯ್ತು.’+ ಆ ಕಲ್ಲೇ ಯೇಸು.
-