ಅ. ಕಾರ್ಯ 23:8 ಪವಿತ್ರ ಬೈಬಲ್-ಹೊಸ ಲೋಕ ಭಾಷಾಂತರ 8 ಯಾಕಂದ್ರೆ ಸತ್ತವರು ಮತ್ತೆ ಬದುಕ್ತಾರೆ, ದೇವದೂತರು ಇದ್ದಾರೆ, ಕಣ್ಣಿಗೆ ಕಾಣದ ಜೀವಿಗಳಿದ್ದಾರೆ ಅನ್ನೋ ನಂಬಿಕೆ ಫರಿಸಾಯರಿಗಿತ್ತು. ಆದ್ರೆ ಸದ್ದುಕಾಯರಿಗೆ ಇರಲಿಲ್ಲ.+
8 ಯಾಕಂದ್ರೆ ಸತ್ತವರು ಮತ್ತೆ ಬದುಕ್ತಾರೆ, ದೇವದೂತರು ಇದ್ದಾರೆ, ಕಣ್ಣಿಗೆ ಕಾಣದ ಜೀವಿಗಳಿದ್ದಾರೆ ಅನ್ನೋ ನಂಬಿಕೆ ಫರಿಸಾಯರಿಗಿತ್ತು. ಆದ್ರೆ ಸದ್ದುಕಾಯರಿಗೆ ಇರಲಿಲ್ಲ.+