ರೋಮನ್ನರಿಗೆ 1:3 ಪವಿತ್ರ ಬೈಬಲ್-ಹೊಸ ಲೋಕ ಭಾಷಾಂತರ 3 ಅದು ದೇವರ ಮಗನ ಬಗ್ಗೆ ಇರೋ ಸುದ್ದಿ. ಆತನು ದಾವೀದನ ವಂಶದಲ್ಲಿ ಮನುಷ್ಯನಾಗಿ ಹುಟ್ಟಿದನು.+ ಪ್ರಕಟನೆ 22:16 ಪವಿತ್ರ ಬೈಬಲ್-ಹೊಸ ಲೋಕ ಭಾಷಾಂತರ 16 ‘ಯೇಸು ಅನ್ನೋ ನಾನು ಈ ವಿಷ್ಯಗಳಿಂದ ಸಭೆಗೆ ಪ್ರಯೋಜನ ಆಗ್ಲಿ ಅಂತ ನನ್ನ ದೇವದೂತನನ್ನ ನಿನ್ನ ಹತ್ರ ಕಳಿಸಿದೆ. ನಾನು ದಾವೀದನ ಬೇರು, ದಾವೀದನ ವಂಶ,+ ಹೊಳೆಯೋ ಬೆಳಗಿನ ನಕ್ಷತ್ರ.’”+
16 ‘ಯೇಸು ಅನ್ನೋ ನಾನು ಈ ವಿಷ್ಯಗಳಿಂದ ಸಭೆಗೆ ಪ್ರಯೋಜನ ಆಗ್ಲಿ ಅಂತ ನನ್ನ ದೇವದೂತನನ್ನ ನಿನ್ನ ಹತ್ರ ಕಳಿಸಿದೆ. ನಾನು ದಾವೀದನ ಬೇರು, ದಾವೀದನ ವಂಶ,+ ಹೊಳೆಯೋ ಬೆಳಗಿನ ನಕ್ಷತ್ರ.’”+