ಮತ್ತಾಯ 3:3 ಪವಿತ್ರ ಬೈಬಲ್-ಹೊಸ ಲೋಕ ಭಾಷಾಂತರ 3 ಈ ಯೋಹಾನನಿಗೆ ಸೂಚಿಸಿ ಪ್ರವಾದಿ ಯೆಶಾಯ+ “ಯಾರೋ ಬಯಲು ಪ್ರದೇಶದಿಂದ ಹೀಗೆ ಕೂಗಿ ಹೇಳ್ತಿದ್ದಾರೆ ‘ಯೆಹೋವನ* ಮಾರ್ಗ ಸಿದ್ಧಮಾಡಿ! ಆತನ ದಾರಿ ಸರಾಗಗೊಳಿಸಿ’”+ ಅಂತ ಹೇಳಿದ್ದ. ಮಾರ್ಕ 1:3 ಪವಿತ್ರ ಬೈಬಲ್-ಹೊಸ ಲೋಕ ಭಾಷಾಂತರ 3 ಯಾರೋ ಬಯಲು ಪ್ರದೇಶದಿಂದ ‘ಯೆಹೋವನ* ಮಾರ್ಗ ಸಿದ್ಧಮಾಡಿ! ಆತನ ದಾರಿ ಸರಾಗಮಾಡಿ’ ಅಂತ ಕೂಗಿ ಹೇಳ್ತಿದ್ದಾರೆ”+ ಅಂತ ಬರೆದಿದ್ದಾನೆ. ಯೋಹಾನ 1:23 ಪವಿತ್ರ ಬೈಬಲ್-ಹೊಸ ಲೋಕ ಭಾಷಾಂತರ 23 ಅದಕ್ಕೆ “‘ಯೆಹೋವನ* ದಾರಿ ಸರಾಗಗೊಳಿಸಿ’+ ಅಂತ ಯಾರೋ ಬಯಲು ಪ್ರದೇಶದಿಂದ ಕೂಗ್ತಾರೆ ಅಂತ ಪ್ರವಾದಿ ಯೆಶಾಯ ಹೇಳಿದ್ದನಲ್ಲಾ. ಅವನು ನಾನೇ” ಅಂದ.+
3 ಈ ಯೋಹಾನನಿಗೆ ಸೂಚಿಸಿ ಪ್ರವಾದಿ ಯೆಶಾಯ+ “ಯಾರೋ ಬಯಲು ಪ್ರದೇಶದಿಂದ ಹೀಗೆ ಕೂಗಿ ಹೇಳ್ತಿದ್ದಾರೆ ‘ಯೆಹೋವನ* ಮಾರ್ಗ ಸಿದ್ಧಮಾಡಿ! ಆತನ ದಾರಿ ಸರಾಗಗೊಳಿಸಿ’”+ ಅಂತ ಹೇಳಿದ್ದ.
3 ಯಾರೋ ಬಯಲು ಪ್ರದೇಶದಿಂದ ‘ಯೆಹೋವನ* ಮಾರ್ಗ ಸಿದ್ಧಮಾಡಿ! ಆತನ ದಾರಿ ಸರಾಗಮಾಡಿ’ ಅಂತ ಕೂಗಿ ಹೇಳ್ತಿದ್ದಾರೆ”+ ಅಂತ ಬರೆದಿದ್ದಾನೆ.
23 ಅದಕ್ಕೆ “‘ಯೆಹೋವನ* ದಾರಿ ಸರಾಗಗೊಳಿಸಿ’+ ಅಂತ ಯಾರೋ ಬಯಲು ಪ್ರದೇಶದಿಂದ ಕೂಗ್ತಾರೆ ಅಂತ ಪ್ರವಾದಿ ಯೆಶಾಯ ಹೇಳಿದ್ದನಲ್ಲಾ. ಅವನು ನಾನೇ” ಅಂದ.+