ಮತ್ತಾಯ 3:16 ಪವಿತ್ರ ಬೈಬಲ್-ಹೊಸ ಲೋಕ ಭಾಷಾಂತರ 16 ಯೇಸು ದೀಕ್ಷಾಸ್ನಾನ ಪಡೆದು ನೀರಿಂದ ಮೇಲಕ್ಕೆ ಬಂದ ತಕ್ಷಣ ಆಕಾಶ ತೆರಿತು.+ ದೇವರ ಪವಿತ್ರಶಕ್ತಿ ಪಾರಿವಾಳದ ರೂಪದಲ್ಲಿ ಆತನ ಮೇಲೆ ಇಳಿದು ಬರೋದನ್ನ ಯೋಹಾನ ನೋಡಿದ.+ ಮಾರ್ಕ 1:9, 10 ಪವಿತ್ರ ಬೈಬಲ್-ಹೊಸ ಲೋಕ ಭಾಷಾಂತರ 9 ಆ ದಿನಗಳಲ್ಲಿ ಯೇಸು ಗಲಿಲಾಯದ ನಜರೇತಿಂದ ಬಂದು ಯೋರ್ದನ್ ನದಿಯಲ್ಲಿ ಯೋಹಾನನಿಂದ ದೀಕ್ಷಾಸ್ನಾನ ಮಾಡಿಸ್ಕೊಂಡನು.+ 10 ಯೇಸು ನೀರಿಂದ ಮೇಲೆ ಬಂದ ತಕ್ಷಣ ಆಕಾಶ ತೆರೆದು ಪವಿತ್ರಶಕ್ತಿ ಪಾರಿವಾಳದ ರೂಪದಲ್ಲಿ ತನ್ನ ಮೇಲೆ ಬರೋದನ್ನ ನೋಡಿದನು.+
16 ಯೇಸು ದೀಕ್ಷಾಸ್ನಾನ ಪಡೆದು ನೀರಿಂದ ಮೇಲಕ್ಕೆ ಬಂದ ತಕ್ಷಣ ಆಕಾಶ ತೆರಿತು.+ ದೇವರ ಪವಿತ್ರಶಕ್ತಿ ಪಾರಿವಾಳದ ರೂಪದಲ್ಲಿ ಆತನ ಮೇಲೆ ಇಳಿದು ಬರೋದನ್ನ ಯೋಹಾನ ನೋಡಿದ.+
9 ಆ ದಿನಗಳಲ್ಲಿ ಯೇಸು ಗಲಿಲಾಯದ ನಜರೇತಿಂದ ಬಂದು ಯೋರ್ದನ್ ನದಿಯಲ್ಲಿ ಯೋಹಾನನಿಂದ ದೀಕ್ಷಾಸ್ನಾನ ಮಾಡಿಸ್ಕೊಂಡನು.+ 10 ಯೇಸು ನೀರಿಂದ ಮೇಲೆ ಬಂದ ತಕ್ಷಣ ಆಕಾಶ ತೆರೆದು ಪವಿತ್ರಶಕ್ತಿ ಪಾರಿವಾಳದ ರೂಪದಲ್ಲಿ ತನ್ನ ಮೇಲೆ ಬರೋದನ್ನ ನೋಡಿದನು.+