ವಾಚ್‌ಟವರ್ ಆನ್‌ಲೈನ್ ಲೈಬ್ರರಿ
ವಾಚ್‌ಟವರ್
ಆನ್‌ಲೈನ್ ಲೈಬ್ರರಿ
ಕನ್ನಡ
  • ಬೈಬಲ್
  • ಪ್ರಕಾಶನಗಳು
  • ಕೂಟಗಳು
  • ಕೀರ್ತನೆ 2:7
    ಪವಿತ್ರ ಬೈಬಲ್‌-ಹೊಸ ಲೋಕ ಭಾಷಾಂತರ
    •  7 ನಾನು ಯೆಹೋವನ ಆಜ್ಞೆಯನ್ನ ಹೇಳ್ತೀನಿ.

      ಆತನು ನನಗೆ ಹೀಗೆ ಹೇಳಿದ್ದಾನೆ: “ನೀನು ನನ್ನ ಮಗ,+

      ಇವತ್ತಿಂದ ನಾನು ನಿನ್ನ ಅಪ್ಪ.+

  • ಮತ್ತಾಯ 3:17
    ಪವಿತ್ರ ಬೈಬಲ್‌-ಹೊಸ ಲೋಕ ಭಾಷಾಂತರ
    • 17 ಅಷ್ಟೇ ಅಲ್ಲ ಸ್ವರ್ಗದಿಂದ+ “ಇವನು ನನ್ನ ಪ್ರೀತಿಯ ಮಗ.+ ಇವನು ಮಾಡೋದೆಲ್ಲ ನನಗೆ ತುಂಬ ಖುಷಿ ತರುತ್ತೆ”+ ಅನ್ನೋ ಧ್ವನಿ ಕೇಳಿಸ್ತು.

  • ಮತ್ತಾಯ 17:5
    ಪವಿತ್ರ ಬೈಬಲ್‌-ಹೊಸ ಲೋಕ ಭಾಷಾಂತರ
    • 5 ಪೇತ್ರ ಮಾತಾಡ್ತಾ ಇದ್ದಾಗಲೇ ಅವ್ರ ಮೇಲೆ ಬಿಳಿ ಮೋಡ ಕವಿಯಿತು. ಆ ಮೋಡದಿಂದ “ಇವನು ನನ್ನ ಪ್ರೀತಿಯ ಮಗ. ಇವನು ಮಾಡೋದೆಲ್ಲ ನನಗೆ ತುಂಬ ಖುಷಿ ತರುತ್ತೆ.+ ಇವನ ಮಾತು ಕೇಳಿ”+ ಅನ್ನೋ ಧ್ವನಿ ಕೇಳಿಸ್ತು.

  • ಮಾರ್ಕ 1:11
    ಪವಿತ್ರ ಬೈಬಲ್‌-ಹೊಸ ಲೋಕ ಭಾಷಾಂತರ
    • 11 ಅಷ್ಟೇ ಅಲ್ಲ ಸ್ವರ್ಗದಿಂದ “ನೀನು ನನ್ನ ಪ್ರೀತಿಯ ಮಗ. ನೀನು ಮಾಡೋದೆಲ್ಲ ನನಗೆ ತುಂಬ ಖುಷಿ ತರುತ್ತೆ”+ ಅನ್ನೋ ಧ್ವನಿ ಕೇಳಿಸ್ತು.

  • ಯೋಹಾನ 1:32-34
    ಪವಿತ್ರ ಬೈಬಲ್‌-ಹೊಸ ಲೋಕ ಭಾಷಾಂತರ
    • 32 ಆಮೇಲೆ ಯೋಹಾನ ಕಣ್ಣಾರೆ ನೋಡಿದ್ದರ ಬಗ್ಗೆ ಹೀಗಂದ “ಪವಿತ್ರಶಕ್ತಿ ಪಾರಿವಾಳದ ರೂಪದಲ್ಲಿ ಆಕಾಶದಿಂದ ಬರೋದನ್ನ ನೋಡಿದೆ. ಅದು ಬಂದು ಆತನ ಮೇಲೆನೇ ಇದ್ದುಬಿಟ್ಟಿತು.+ 33 ಇವನು ಯಾರಂತ ನನಗೂ ಆಗ ಗೊತ್ತಿರ್ಲಿಲ್ಲ. ಆದ್ರೆ ಜನ್ರಿಗೆ ನೀರಲ್ಲಿ ದೀಕ್ಷಾಸ್ನಾನ ಮಾಡಿಸು ಅಂತ ದೇವರು ನನ್ನನ್ನ ಕಳಿಸಿದಾಗ ‘ಯಾರ ಮೇಲೆ ಪವಿತ್ರಶಕ್ತಿ ಬಂದು ಹಾಗೇ ಇರುತ್ತೋ+ ಆತನೇ ಪವಿತ್ರಶಕ್ತಿಯಲ್ಲಿ ದೀಕ್ಷಾಸ್ನಾನ ಮಾಡಿಸುವವನು’ ಅಂತ ಹೇಳಿದ್ದನು.+ 34 ನಾನೇ ಅದನ್ನ ಕಣ್ಣಾರೆ ನೋಡಿದೆ. ಆತನೇ ದೇವರ ಮಗ ಅನ್ನೋದಕ್ಕೆ ನಾನೇ ಸಾಕ್ಷಿ.”+

ಕನ್ನಡ ಪ್ರಕಾಶನಗಳು (1987-2025)
ಲಾಗ್ ಔಟ್
ಲಾಗಿನ್
  • ಕನ್ನಡ
  • ಶೇರ್ ಮಾಡಿ
  • ಆದ್ಯತೆಗಳು
  • Copyright © 2025 Watch Tower Bible and Tract Society of Pennsylvania
  • ಷರತ್ತುಗಳು
  • ಪ್ರವೈಸಿ ಪಾಲಿಸಿ
  • ಪ್ರೈವಸಿ ಸೆಟ್ಟಿಂಗ್ಸ್
  • JW.ORG
  • ಲಾಗಿನ್
ಶೇರ್ ಮಾಡಿ