ಅರಣ್ಯಕಾಂಡ 4:2, 3 ಪವಿತ್ರ ಬೈಬಲ್-ಹೊಸ ಲೋಕ ಭಾಷಾಂತರ 2 “ಲೇವಿಯ ಮಕ್ಕಳಲ್ಲಿ ಕೆಹಾತನ+ ವಂಶದವರ ಹೆಸ್ರನ್ನ ಅವರವರ ಕುಟುಂಬ, ತಂದೆಯ ಮನೆತನಗಳ ಪ್ರಕಾರ ಬರೆದು ಲೆಕ್ಕ ಮಾಡಬೇಕು. 3 ದೇವದರ್ಶನ ಡೇರೆಯಲ್ಲಿ ಕೆಲಸ ಮಾಡೋ+ ಗುಂಪಲ್ಲಿ 30 ರಿಂದ+ 50 ವರ್ಷದ+ ಒಳಗಿರೋ ಎಲ್ರ ಲೆಕ್ಕ ತಗೋಬೇಕು.
2 “ಲೇವಿಯ ಮಕ್ಕಳಲ್ಲಿ ಕೆಹಾತನ+ ವಂಶದವರ ಹೆಸ್ರನ್ನ ಅವರವರ ಕುಟುಂಬ, ತಂದೆಯ ಮನೆತನಗಳ ಪ್ರಕಾರ ಬರೆದು ಲೆಕ್ಕ ಮಾಡಬೇಕು. 3 ದೇವದರ್ಶನ ಡೇರೆಯಲ್ಲಿ ಕೆಲಸ ಮಾಡೋ+ ಗುಂಪಲ್ಲಿ 30 ರಿಂದ+ 50 ವರ್ಷದ+ ಒಳಗಿರೋ ಎಲ್ರ ಲೆಕ್ಕ ತಗೋಬೇಕು.