ವಾಚ್‌ಟವರ್ ಆನ್‌ಲೈನ್ ಲೈಬ್ರರಿ
ವಾಚ್‌ಟವರ್
ಆನ್‌ಲೈನ್ ಲೈಬ್ರರಿ
ಕನ್ನಡ
  • ಬೈಬಲ್
  • ಪ್ರಕಾಶನಗಳು
  • ಕೂಟಗಳು
  • 2 ಸಮುವೇಲ 5:13, 14
    ಪವಿತ್ರ ಬೈಬಲ್‌-ಹೊಸ ಲೋಕ ಭಾಷಾಂತರ
    • 13 ದಾವೀದ ಹೆಬ್ರೋನಿಂದ ಯೆರೂಸಲೇಮಿಗೆ ಬಂದ್ಮೇಲೆ ತುಂಬಾ ಸ್ತ್ರೀಯರನ್ನ ಉಪಪತ್ನಿಯರಾಗಿ,+ ಹೆಂಡತಿಯರಾಗಿ ಮಾಡ್ಕೊಂಡ. ಅವನಿಗೆ ತುಂಬಾ ಮಕ್ಕಳು ಹುಟ್ಟಿದ್ರು.+ 14 ದಾವೀದನಿಗೆ ಯೆರೂಸಲೇಮಲ್ಲಿ ಹುಟ್ಟಿದ ಮಕ್ಕಳ ಹೆಸ್ರು: ಶಮ್ಮೂವ, ಶೋಬಾಬ್‌, ನಾತಾನ್‌,+ ಸೊಲೊಮೋನ,+

  • 1 ಪೂರ್ವಕಾಲವೃತ್ತಾಂತ 3:5
    ಪವಿತ್ರ ಬೈಬಲ್‌-ಹೊಸ ಲೋಕ ಭಾಷಾಂತರ
    • 5 ದಾವೀದನಿಗೆ ಯೆರೂಸಲೇಮಲ್ಲಿ ಹುಟ್ಟಿದ ಮಕ್ಕಳ ಹೆಸ್ರು+ ಶಿಮ್ಮ, ಶೋಬಾಬ್‌, ನಾತಾನ,+ ಸೊಲೊಮೋನ.+ ಅಮ್ಮೀಯೇಲನ ಮಗಳಾದ ಬತ್ಷೆಬೆ+ ಈ ನಾಲ್ಕು ಮಕ್ಕಳ ತಾಯಿ.

ಕನ್ನಡ ಪ್ರಕಾಶನಗಳು (1987-2025)
ಲಾಗ್ ಔಟ್
ಲಾಗಿನ್
  • ಕನ್ನಡ
  • ಶೇರ್ ಮಾಡಿ
  • ಆದ್ಯತೆಗಳು
  • Copyright © 2025 Watch Tower Bible and Tract Society of Pennsylvania
  • ಷರತ್ತುಗಳು
  • ಪ್ರವೈಸಿ ಪಾಲಿಸಿ
  • ಪ್ರೈವಸಿ ಸೆಟ್ಟಿಂಗ್ಸ್
  • JW.ORG
  • ಲಾಗಿನ್
ಶೇರ್ ಮಾಡಿ