1 ಸಮುವೇಲ 16:13 ಪವಿತ್ರ ಬೈಬಲ್-ಹೊಸ ಲೋಕ ಭಾಷಾಂತರ 13 ಹಾಗಾಗಿ ಸಮುವೇಲ ಎಣ್ಣೆಯಿದ್ದ ಕೊಂಬನ್ನ+ ತಗೊಂಡು ಅವನ ಸಹೋದರರ ಮುಂದೆನೇ ಅವನನ್ನ ಅಭಿಷೇಕಿಸಿದ. ಅವತ್ತಿಂದ ಯೆಹೋವನ ಪವಿತ್ರಶಕ್ತಿ ದಾವೀದನನ್ನ ಬಲಪಡಿಸೋಕೆ ಶುರುಮಾಡ್ತು.+ ಆಮೇಲೆ ಸಮುವೇಲ ರಾಮದ+ ದಾರಿಹಿಡಿದ. 1 ಸಮುವೇಲ 17:58 ಪವಿತ್ರ ಬೈಬಲ್-ಹೊಸ ಲೋಕ ಭಾಷಾಂತರ 58 ಸೌಲ ಆಗ ದಾವೀದನಿಗೆ “ಹುಡುಗನೇ, ನೀನು ಯಾರ ಮಗ?” ಅಂತ ಕೇಳಿದ. ಅದಕ್ಕೆ ದಾವೀದ “ನಾನು ಬೆತ್ಲೆಹೇಮಿನ+ ನಿನ್ನ ಸೇವಕ ಇಷಯನ ಮಗ”+ ಅಂದ. ಮತ್ತಾಯ 1:6 ಪವಿತ್ರ ಬೈಬಲ್-ಹೊಸ ಲೋಕ ಭಾಷಾಂತರ 6 ಇಷಯನಿಗೆ ರಾಜ ದಾವೀದ+ ಹುಟ್ಟಿದ. ದಾವೀದನಿಗೆ ಸೊಲೊಮೋನ+ ಹುಟ್ಟಿದ, ಊರೀಯನ ಹೆಂಡತಿ ಸೊಲೊಮೋನನ ತಾಯಿ.
13 ಹಾಗಾಗಿ ಸಮುವೇಲ ಎಣ್ಣೆಯಿದ್ದ ಕೊಂಬನ್ನ+ ತಗೊಂಡು ಅವನ ಸಹೋದರರ ಮುಂದೆನೇ ಅವನನ್ನ ಅಭಿಷೇಕಿಸಿದ. ಅವತ್ತಿಂದ ಯೆಹೋವನ ಪವಿತ್ರಶಕ್ತಿ ದಾವೀದನನ್ನ ಬಲಪಡಿಸೋಕೆ ಶುರುಮಾಡ್ತು.+ ಆಮೇಲೆ ಸಮುವೇಲ ರಾಮದ+ ದಾರಿಹಿಡಿದ.
58 ಸೌಲ ಆಗ ದಾವೀದನಿಗೆ “ಹುಡುಗನೇ, ನೀನು ಯಾರ ಮಗ?” ಅಂತ ಕೇಳಿದ. ಅದಕ್ಕೆ ದಾವೀದ “ನಾನು ಬೆತ್ಲೆಹೇಮಿನ+ ನಿನ್ನ ಸೇವಕ ಇಷಯನ ಮಗ”+ ಅಂದ.