ಆದಿಕಾಂಡ 25:26 ಪವಿತ್ರ ಬೈಬಲ್-ಹೊಸ ಲೋಕ ಭಾಷಾಂತರ 26 ಎರಡನೇ ಮಗು ಏಸಾವನ ಹಿಮ್ಮಡಿ ಹಿಡ್ಕೊಂಡು ಹೊರಗೆ ಬಂತು.+ ಹಾಗಾಗಿ ಅದಕ್ಕೆ ಯಾಕೋಬ* ಅಂತ ಹೆಸರಿಟ್ರು.+ ರೆಬೆಕ್ಕ ಇವರನ್ನ ಹೆತ್ತಾಗ ಇಸಾಕಗೆ 60 ವರ್ಷ.
26 ಎರಡನೇ ಮಗು ಏಸಾವನ ಹಿಮ್ಮಡಿ ಹಿಡ್ಕೊಂಡು ಹೊರಗೆ ಬಂತು.+ ಹಾಗಾಗಿ ಅದಕ್ಕೆ ಯಾಕೋಬ* ಅಂತ ಹೆಸರಿಟ್ರು.+ ರೆಬೆಕ್ಕ ಇವರನ್ನ ಹೆತ್ತಾಗ ಇಸಾಕಗೆ 60 ವರ್ಷ.