-
ರೋಮನ್ನರಿಗೆ 9:10-12ಪವಿತ್ರ ಬೈಬಲ್-ಹೊಸ ಲೋಕ ಭಾಷಾಂತರ
-
-
10 ನಮ್ಮ ಪೂರ್ವಜ ಇಸಾಕನಿಂದ ರೆಬೆಕ್ಕ ಗರ್ಭಿಣಿ ಆಗಿದ್ದಾಗ್ಲೂ ಇದೇ ತರ ಆಯ್ತು. ಅವಳ ಹೊಟ್ಟೇಲಿ ಅವಳಿ ಮಕ್ಕಳಿದ್ರು.+ 11 ಅವರಿಬ್ರು ಹುಟ್ಟೋಕೆ ಮುಂಚೆನೇ, ಒಳ್ಳೇದಾಗಲಿ ಕೆಟ್ಟದಾಗಲಿ ಮಾಡೋ ಮುಂಚೆನೇ ದೇವರು ಅವ್ರಲ್ಲಿ ಯಾರನ್ನ ಆರಿಸ್ಕೊಳ್ತೀನಿ ಅಂತ ಹೇಳಿದನು. ಯಾಕಂದ್ರೆ ದೇವರು ಮನುಷ್ಯರನ್ನ ಅವ್ರ ಕೆಲಸಗಳನ್ನ ನೋಡಿ ಆರಿಸ್ಕೊಳ್ಳಲ್ಲ, ತನಗೆ ಇಷ್ಟ ಆದವ್ರನ್ನ ಆರಿಸ್ಕೊಳ್ತಾನೆ. 12 ದೇವರು ಅವಳಿಗೆ “ದೊಡ್ಡವನು ಚಿಕ್ಕವನ ದಾಸನಾಗಿ ಇರ್ತಾನೆ”+ ಅಂದನು.
-