ಧರ್ಮೋಪದೇಶಕಾಂಡ 8:3 ಪವಿತ್ರ ಬೈಬಲ್-ಹೊಸ ಲೋಕ ಭಾಷಾಂತರ 3 ಮನುಷ್ಯ ಬರೀ ಆಹಾರ ತಿನ್ನೋದ್ರಿಂದ ಅಲ್ಲ ಯೆಹೋವನ ಬಾಯಿಂದ ಬರೋ ಪ್ರತಿಯೊಂದು ಮಾತಿಂದ ಬದುಕ್ತಾನೆ+ ಅನ್ನೋದನ್ನ ನೀವು ಅರ್ಥ ಮಾಡ್ಕೋಬೇಕಂತ ಆತನು ನಿಮ್ಮನ್ನ ಹಸಿವೆಯಿಂದ ಇರೋಕೆ ಬಿಟ್ಟನು.+ ನಿಮಗೆ ನಿಮ್ಮ ತಾತ-ಮುತ್ತಾತರಿಗೆ ಗೊತ್ತೇ ಇಲ್ಲದ ಮನ್ನ+ ಕೊಟ್ಟು ಸಾಕಿದನು. ನಿಮಗೆ ದೀನತೆ ಕಲಿಸಿದನು.
3 ಮನುಷ್ಯ ಬರೀ ಆಹಾರ ತಿನ್ನೋದ್ರಿಂದ ಅಲ್ಲ ಯೆಹೋವನ ಬಾಯಿಂದ ಬರೋ ಪ್ರತಿಯೊಂದು ಮಾತಿಂದ ಬದುಕ್ತಾನೆ+ ಅನ್ನೋದನ್ನ ನೀವು ಅರ್ಥ ಮಾಡ್ಕೋಬೇಕಂತ ಆತನು ನಿಮ್ಮನ್ನ ಹಸಿವೆಯಿಂದ ಇರೋಕೆ ಬಿಟ್ಟನು.+ ನಿಮಗೆ ನಿಮ್ಮ ತಾತ-ಮುತ್ತಾತರಿಗೆ ಗೊತ್ತೇ ಇಲ್ಲದ ಮನ್ನ+ ಕೊಟ್ಟು ಸಾಕಿದನು. ನಿಮಗೆ ದೀನತೆ ಕಲಿಸಿದನು.