ವಾಚ್‌ಟವರ್ ಆನ್‌ಲೈನ್ ಲೈಬ್ರರಿ
ವಾಚ್‌ಟವರ್
ಆನ್‌ಲೈನ್ ಲೈಬ್ರರಿ
ಕನ್ನಡ
  • ಬೈಬಲ್
  • ಪ್ರಕಾಶನಗಳು
  • ಕೂಟಗಳು
  • ಮತ್ತಾಯ 4:5-7
    ಪವಿತ್ರ ಬೈಬಲ್‌-ಹೊಸ ಲೋಕ ಭಾಷಾಂತರ
    • 5 ಆಮೇಲೆ ಸೈತಾನ ಆತನನ್ನ ಪವಿತ್ರ ಪಟ್ಟಣಕ್ಕೆ+ ಕರ್ಕೊಂಡು ಹೋಗಿ ದೇವಾಲಯದ ಗೋಡೆ+ ಮೇಲೆ ನಿಲ್ಲಿಸಿ 6 “ನೀನು ದೇವರ ಮಗನಾಗಿದ್ರೆ ಇಲ್ಲಿಂದ ಜಿಗಿ. ಯಾಕಂದ್ರೆ ‘ನಿನ್ನನ್ನ ಕಾದು ಕಾಪಾಡೋಕೆ ದೇವರು ತನ್ನ ದೂತರಿಗೆ ಹೇಳ್ತಾನೆ’ ಮತ್ತು ‘ನಿನ್ನ ಕಾಲು ಕಲ್ಲಿಗೆ ತಾಗದ ಹಾಗೆ ಅವರು ತಮ್ಮ ಕೈಯಿಂದ ನಿನ್ನನ್ನ ಎತ್ಕೊಳ್ತಾರೆ’+ ಅಂತ ಪವಿತ್ರ ಗ್ರಂಥದಲ್ಲಿ ಬರೆದಿದೆ” ಅಂದ. 7 ಆಗ ಯೇಸು “‘ನೀನು ನಿನ್ನ ದೇವರಾದ ಯೆಹೋವನನ್ನ* ಪರೀಕ್ಷಿಸಬಾರದು’+ ಅಂತಾನೂ ಪವಿತ್ರ ಗ್ರಂಥದಲ್ಲಿ ಬರೆದಿದೆ” ಅಂದನು.

ಕನ್ನಡ ಪ್ರಕಾಶನಗಳು (1987-2025)
ಲಾಗ್ ಔಟ್
ಲಾಗಿನ್
  • ಕನ್ನಡ
  • ಶೇರ್ ಮಾಡಿ
  • ಆದ್ಯತೆಗಳು
  • Copyright © 2025 Watch Tower Bible and Tract Society of Pennsylvania
  • ಷರತ್ತುಗಳು
  • ಪ್ರವೈಸಿ ಪಾಲಿಸಿ
  • ಪ್ರೈವಸಿ ಸೆಟ್ಟಿಂಗ್ಸ್
  • JW.ORG
  • ಲಾಗಿನ್
ಶೇರ್ ಮಾಡಿ