ಅ. ಕಾರ್ಯ 17:1, 2 ಪವಿತ್ರ ಬೈಬಲ್-ಹೊಸ ಲೋಕ ಭಾಷಾಂತರ 17 ಆಮೇಲೆ ಪೌಲ ಮತ್ತು ಸೀಲ ಅಂಫಿಪೊಲಿ ಮತ್ತು ಅಪೊಲೋನ್ಯ ದಾಟಿ ಥೆಸಲೊನೀಕಕ್ಕೆ ಬಂದ್ರು.+ ಅಲ್ಲಿ ಯೆಹೂದ್ಯರ ಸಭಾಮಂದಿರ ಇತ್ತು. 2 ಹಾಗಾಗಿ ಪೌಲ ಯಾವಾಗ್ಲೂ ಹೋಗೋ ತರ ಅಲ್ಲಿಗೆ ಹೋದ.+ ಮೂರು ವಾರಗಳ ತನಕ ಪ್ರತಿ ಸಬ್ಬತ್ ದಿನ ಅವನು ವಚನಗಳನ್ನ ಅರ್ಥಮಾಡ್ಕೊಳ್ಳೋಕೆ ಅಲ್ಲಿದ್ದವ್ರಿಗೆ ಸಹಾಯ ಮಾಡಿದ.+
17 ಆಮೇಲೆ ಪೌಲ ಮತ್ತು ಸೀಲ ಅಂಫಿಪೊಲಿ ಮತ್ತು ಅಪೊಲೋನ್ಯ ದಾಟಿ ಥೆಸಲೊನೀಕಕ್ಕೆ ಬಂದ್ರು.+ ಅಲ್ಲಿ ಯೆಹೂದ್ಯರ ಸಭಾಮಂದಿರ ಇತ್ತು. 2 ಹಾಗಾಗಿ ಪೌಲ ಯಾವಾಗ್ಲೂ ಹೋಗೋ ತರ ಅಲ್ಲಿಗೆ ಹೋದ.+ ಮೂರು ವಾರಗಳ ತನಕ ಪ್ರತಿ ಸಬ್ಬತ್ ದಿನ ಅವನು ವಚನಗಳನ್ನ ಅರ್ಥಮಾಡ್ಕೊಳ್ಳೋಕೆ ಅಲ್ಲಿದ್ದವ್ರಿಗೆ ಸಹಾಯ ಮಾಡಿದ.+