ಮತ್ತಾಯ 12:20 ಪವಿತ್ರ ಬೈಬಲ್-ಹೊಸ ಲೋಕ ಭಾಷಾಂತರ 20 ಇವನು ಜಜ್ಜಿದ ದಂಟನ್ನ ಮುರಿದು ಹಾಕಲ್ಲ, ಆರಿಹೋಗೋ ದೀಪವನ್ನ ಆರಿಸಲ್ಲ.+ ನ್ಯಾಯಕ್ಕೆ ಜಯ ಸಿಗೋ ತರ ನೋಡ್ಕೊಳ್ತಾನೆ.