4 ದಣಿದಿರೋ ವ್ಯಕ್ತಿಗೆ ಸರಿಯಾದ ಮಾತುಗಳಿಂದ ಹೇಗೆ ಉತ್ರ ಕೊಡಬೇಕಂತ ನಾನು ತಿಳ್ಕೊಳ್ಳೋಕೆ+
ವಿಶ್ವದ ರಾಜನಾದ ಯೆಹೋವ, ನನ್ನ ನಾಲಿಗೆಯನ್ನ ತರಬೇತಿಗೊಳಿಸಿದ್ದಾನೆ.+
ಪ್ರತಿದಿನ ಬೆಳಿಗ್ಗೆ ಆತನು ನನ್ನನ್ನ ಎಬ್ಬಿಸ್ತಾನೆ, ನನ್ನ ಕಿವಿಗಳನ್ನ ತೆರಿತಾನೆ.
ಕಲಿಯುವವರು ಗಮನಕೊಟ್ಟು ಕೇಳಿಸ್ಕೊಳ್ಳೋ ತರ ನಾನು ಆತನ ಮಾತಿಗೆ ಕಿವಿಗೊಡಬೇಕಂತ ಹಾಗೆ ಮಾಡ್ತಾನೆ.+