54 ಆತನು ಸ್ವಂತ ಊರಿಗೆ+ ಬಂದ ಮೇಲೆ ಸಭಾಮಂದಿರಕ್ಕೆ ಹೋಗಿ ಜನ್ರಿಗೆ ಕಲಿಸೋಕೆ ಶುರುಮಾಡಿದನು. ಅವರು ಅದನ್ನ ಕೇಳಿ ತುಂಬ ಆಶ್ಚರ್ಯದಿಂದ “ಇವನಿಗೆ ಇಷ್ಟೊಂದು ವಿವೇಕ ಎಲ್ಲಿಂದ ಬಂತು? ಅದ್ಭುತಗಳನ್ನ ಮಾಡೋ ಶಕ್ತಿ ಇವನಿಗೆ ಯಾರು ಕೊಟ್ರು?+
2 ಸಬ್ಬತ್ ದಿನ ಬಂದಾಗ ಸಭಾಮಂದಿರದಲ್ಲಿ ಕಲಿಸೋಕೆ ಶುರುಮಾಡಿದನು. ಅದನ್ನ ಕೇಳಿ ತುಂಬ ಜನ ಆಶ್ಚರ್ಯದಿಂದ “ಇವನು ಈ ವಿಷ್ಯಗಳನ್ನ ಎಲ್ಲಿಂದ ಕಲಿತ?+ ಇವನಿಗೆ ಇಷ್ಟೊಂದು ವಿವೇಕ, ಅದ್ಭುತಗಳನ್ನ ಮಾಡೋ ಶಕ್ತಿ ಎಲ್ಲಿಂದ ಸಿಕ್ತು?+