ಮತ್ತಾಯ 7:28 ಪವಿತ್ರ ಬೈಬಲ್-ಹೊಸ ಲೋಕ ಭಾಷಾಂತರ 28 ಯೇಸು ಈ ಮಾತುಗಳನ್ನ ಹೇಳಿದ ಮೇಲೆ ಆತನು ಕಲಿಸೋ ರೀತಿ ನೋಡಿ ಜನ ತುಂಬ ಆಶ್ಚರ್ಯಪಟ್ರು.+ ಯೋಹಾನ 7:46 ಪವಿತ್ರ ಬೈಬಲ್-ಹೊಸ ಲೋಕ ಭಾಷಾಂತರ 46 ಅದಕ್ಕೆ ಕಾವಲುಗಾರರು “ಇಲ್ಲಿ ತನಕ ಅವನು ಮಾತಾಡೋ ತರ ಯಾರೂ ಮಾತಾಡಿದ್ದನ್ನ ನಾವು ನೋಡಿಲ್ಲ”+ ಅಂದ್ರು.