ವಾಚ್‌ಟವರ್ ಆನ್‌ಲೈನ್ ಲೈಬ್ರರಿ
ವಾಚ್‌ಟವರ್
ಆನ್‌ಲೈನ್ ಲೈಬ್ರರಿ
ಕನ್ನಡ
  • ಬೈಬಲ್
  • ಪ್ರಕಾಶನಗಳು
  • ಕೂಟಗಳು
  • ವಿಮೋಚನಕಾಂಡ 23:4
    ಪವಿತ್ರ ಬೈಬಲ್‌-ಹೊಸ ಲೋಕ ಭಾಷಾಂತರ
    • 4 ನಿಮ್ಮ ಶತ್ರುವಿನ ಹೋರಿ ಅಥವಾ ಕತ್ತೆ ತಪ್ಪಿಸ್ಕೊಂಡು ಹೋದಾಗ ಅದು ನಿಮಗೆ ಸಿಕ್ಕಿದ್ರೆ ನೀವು ಅದನ್ನ ಅವನಿಗೆ ಕೊಡಬೇಕು.+

  • ಜ್ಞಾನೋಕ್ತಿ 25:21
    ಪವಿತ್ರ ಬೈಬಲ್‌-ಹೊಸ ಲೋಕ ಭಾಷಾಂತರ
    • 21 ನಿನ್ನ ಶತ್ರು ಹಸಿವೆಯಿಂದ ಇರುವಾಗ ಅವನಿಗೆ ಊಟ ಕೊಡು,

      ಬಾಯಾರಿಕೆ ಆದಾಗ ಕುಡಿಯೋಕೆ ನೀರು ಕೊಡು.+

  • ಮತ್ತಾಯ 5:44
    ಪವಿತ್ರ ಬೈಬಲ್‌-ಹೊಸ ಲೋಕ ಭಾಷಾಂತರ
    • 44 ಆದ್ರೆ ನಾನು ನಿಮಗೆ ಹೇಳ್ತೀನಿ, ನಿಮ್ಮ ಶತ್ರುಗಳನ್ನ ಪ್ರೀತಿಸ್ತಾ ಇರಿ.+ ನಿಮಗೆ ಹಿಂಸೆ ಕೊಡುವವರಿಗಾಗಿ ಪ್ರಾರ್ಥಿಸ್ತಾ ಇರಿ.+

  • ರೋಮನ್ನರಿಗೆ 12:20
    ಪವಿತ್ರ ಬೈಬಲ್‌-ಹೊಸ ಲೋಕ ಭಾಷಾಂತರ
    • 20 ಆದ್ರೆ “ನಿನ್ನ ಶತ್ರು ಹಸಿದಿದ್ರೆ ಅವನಿಗೆ ಊಟ ಕೊಡು. ಬಾಯಾರಿಕೆ ಆಗಿದ್ರೆ ಕುಡಿಯೋಕೆ ನೀರು ಕೊಡು. ಆಗ ಅವನಿಗೆ ಆಶ್ಚರ್ಯವಾಗಿ, ಅವನ ಕಲ್ಲುಮನಸ್ಸು ಕರಗಿ ಮೃದು ಆಗುತ್ತೆ.”*+

ಕನ್ನಡ ಪ್ರಕಾಶನಗಳು (1987-2025)
ಲಾಗ್ ಔಟ್
ಲಾಗಿನ್
  • ಕನ್ನಡ
  • ಶೇರ್ ಮಾಡಿ
  • ಆದ್ಯತೆಗಳು
  • Copyright © 2025 Watch Tower Bible and Tract Society of Pennsylvania
  • ಷರತ್ತುಗಳು
  • ಪ್ರವೈಸಿ ಪಾಲಿಸಿ
  • ಪ್ರೈವಸಿ ಸೆಟ್ಟಿಂಗ್ಸ್
  • JW.ORG
  • ಲಾಗಿನ್
ಶೇರ್ ಮಾಡಿ