ಮತ್ತಾಯ 7:1, 2 ಪವಿತ್ರ ಬೈಬಲ್-ಹೊಸ ಲೋಕ ಭಾಷಾಂತರ 7 ಬೇರೆಯವ್ರ ಬಗ್ಗೆ ತೀರ್ಪು ಮಾಡೋದನ್ನ ನಿಲ್ಲಿಸಿ,+ ಆಗ ಯಾರೂ ನಿಮ್ಮನ್ನ ತೀರ್ಪು ಮಾಡಲ್ಲ. 2 ನೀವು ಹೇಗೆ ತೀರ್ಪು ಮಾಡ್ತೀರೋ ಅದೇ ತರ ನಿಮಗೂ ತೀರ್ಪಾಗುತ್ತೆ.+ ನೀವು ಜನ್ರ ಹತ್ರ ಹೇಗೆ ನಡ್ಕೊಳ್ತೀರೋ ಅದೇ ತರ ಅವ್ರೂ ನಿಮ್ಮ ಹತ್ರ ನಡ್ಕೊಳ್ತಾರೆ.*+ ರೋಮನ್ನರಿಗೆ 14:10 ಪವಿತ್ರ ಬೈಬಲ್-ಹೊಸ ಲೋಕ ಭಾಷಾಂತರ 10 ಆದ್ರೆ ನೀನು ನಿನ್ನ ಸಹೋದರ ಮಾಡಿದ್ದು ತಪ್ಪು ಅಂತ ಯಾಕೆ ತೀರ್ಪು ಮಾಡ್ತೀಯಾ?+ ಅವನನ್ನ ಯಾಕೆ ಕೀಳಾಗಿ ನೋಡ್ತೀಯಾ? ನಾವೆಲ್ಲ ದೇವರ ನ್ಯಾಯಾಸನದ ಮುಂದೆ ನಿಲ್ಲಬೇಕಲ್ವಾ.+
7 ಬೇರೆಯವ್ರ ಬಗ್ಗೆ ತೀರ್ಪು ಮಾಡೋದನ್ನ ನಿಲ್ಲಿಸಿ,+ ಆಗ ಯಾರೂ ನಿಮ್ಮನ್ನ ತೀರ್ಪು ಮಾಡಲ್ಲ. 2 ನೀವು ಹೇಗೆ ತೀರ್ಪು ಮಾಡ್ತೀರೋ ಅದೇ ತರ ನಿಮಗೂ ತೀರ್ಪಾಗುತ್ತೆ.+ ನೀವು ಜನ್ರ ಹತ್ರ ಹೇಗೆ ನಡ್ಕೊಳ್ತೀರೋ ಅದೇ ತರ ಅವ್ರೂ ನಿಮ್ಮ ಹತ್ರ ನಡ್ಕೊಳ್ತಾರೆ.*+
10 ಆದ್ರೆ ನೀನು ನಿನ್ನ ಸಹೋದರ ಮಾಡಿದ್ದು ತಪ್ಪು ಅಂತ ಯಾಕೆ ತೀರ್ಪು ಮಾಡ್ತೀಯಾ?+ ಅವನನ್ನ ಯಾಕೆ ಕೀಳಾಗಿ ನೋಡ್ತೀಯಾ? ನಾವೆಲ್ಲ ದೇವರ ನ್ಯಾಯಾಸನದ ಮುಂದೆ ನಿಲ್ಲಬೇಕಲ್ವಾ.+