-
ದಾನಿಯೇಲ 7:13, 14ಪವಿತ್ರ ಬೈಬಲ್-ಹೊಸ ಲೋಕ ಭಾಷಾಂತರ
-
-
13 ನಾನು ರಾತ್ರಿಯಲ್ಲಿ ದರ್ಶನಗಳನ್ನ ನೋಡ್ತಾ ಇರುವಾಗ ಮನುಷ್ಯಕುಮಾರನ+ ತರ ಇದ್ದ ಒಬ್ಬ ವ್ಯಕ್ತಿ ಆಕಾಶದ ಮೋಡಗಳ ಜೊತೆ ಬರ್ತಿದ್ದನು. ಅವನಿಗೆ ‘ಮಹಾ ವೃದ್ಧನ’+ ಹತ್ರ ಹೋಗೋಕೆ ಅನುಮತಿ ಸಿಕ್ತು, ಅವನನ್ನ ಆತನ ಮುಂದೆ ಕರ್ಕೊಂಡು ಹೋದ್ರು. 14 ಎಲ್ಲ ಜನ್ರು, ದೇಶಗಳು, ಬೇರೆಬೇರೆ ಭಾಷೆ ಮಾತಾಡೋ ಜನ್ರ ಗುಂಪುಗಳು ಅವನ ಸೇವೆ ಮಾಡೋಕೆ ಅವನಿಗೆ ಅಧಿಕಾರ,+ ಗೌರವ,+ ಸಾಮ್ರಾಜ್ಯ ಕೊಡಲಾಯ್ತು.+ ಅವನ ಆಡಳಿತ ಸದಾಕಾಲ ಇರುತ್ತೆ, ಅದು ಯಾವತ್ತಿಗೂ ಕೊನೆ ಆಗಲ್ಲ, ಅದು ಯಾವತ್ತೂ ನಾಶ ಆಗಲ್ಲ.+
-