ವಾಚ್‌ಟವರ್ ಆನ್‌ಲೈನ್ ಲೈಬ್ರರಿ
ವಾಚ್‌ಟವರ್
ಆನ್‌ಲೈನ್ ಲೈಬ್ರರಿ
ಕನ್ನಡ
  • ಬೈಬಲ್
  • ಪ್ರಕಾಶನಗಳು
  • ಕೂಟಗಳು
  • ಮತ್ತಾಯ 10:26, 27
    ಪವಿತ್ರ ಬೈಬಲ್‌-ಹೊಸ ಲೋಕ ಭಾಷಾಂತರ
    • 26 ಅವ್ರಿಗೆ ಭಯಪಡಬೇಡಿ. ಮುಚ್ಚಿಟ್ಟಿರೋ ಎಲ್ಲ ವಿಷ್ಯಗಳು ಹೊರಗೆ ಬಂದೆ ಬರುತ್ತೆ. ಗುಟ್ಟು ಖಂಡಿತ ರಟ್ಟಾಗುತ್ತೆ.+ 27 ನಾನು ನಿಮಗೆ ಕತ್ತಲಲ್ಲಿ ಹೇಳಿದ್ದನ್ನ ನೀವು ಬೆಳಕಲ್ಲಿ ಹೇಳಿ. ನಾನು ನಿಮಗೆ ಕಿವಿಯಲ್ಲಿ ಹೇಳಿದ್ದನ್ನ ನೀವು ಮನೆ ಮೇಲಿಂದ ಸಾರಿಹೇಳಿ.+

  • ಮಾರ್ಕ 4:22
    ಪವಿತ್ರ ಬೈಬಲ್‌-ಹೊಸ ಲೋಕ ಭಾಷಾಂತರ
    • 22 ಯಾವುದನ್ನೂ ಮುಚ್ಚಿಡೋಕೆ ಆಗಲ್ಲ, ಜಾಗ್ರತೆಯಿಂದ ರಹಸ್ಯವಾಗಿ ಇಟ್ಟಿರೋ ವಿಷ್ಯ ಬಯಲಿಗೆ ಬಂದೇ ಬರುತ್ತೆ.+

  • ಲೂಕ 8:17
    ಪವಿತ್ರ ಬೈಬಲ್‌-ಹೊಸ ಲೋಕ ಭಾಷಾಂತರ
    • 17 ಮುಚ್ಚಿಟ್ಟಿರೋ ಎಲ್ಲ ವಿಷ್ಯ ಹೊರಗೆ ಬಂದೆ ಬರುತ್ತೆ, ಗುಟ್ಟು ಖಂಡಿತ ರಟ್ಟಾಗುತ್ತೆ.+

ಕನ್ನಡ ಪ್ರಕಾಶನಗಳು (1987-2025)
ಲಾಗ್ ಔಟ್
ಲಾಗಿನ್
  • ಕನ್ನಡ
  • ಶೇರ್ ಮಾಡಿ
  • ಆದ್ಯತೆಗಳು
  • Copyright © 2025 Watch Tower Bible and Tract Society of Pennsylvania
  • ಷರತ್ತುಗಳು
  • ಪ್ರವೈಸಿ ಪಾಲಿಸಿ
  • ಪ್ರೈವಸಿ ಸೆಟ್ಟಿಂಗ್ಸ್
  • JW.ORG
  • ಲಾಗಿನ್
ಶೇರ್ ಮಾಡಿ