ಅ. ಕಾರ್ಯ 20:24 ಪವಿತ್ರ ಬೈಬಲ್-ಹೊಸ ಲೋಕ ಭಾಷಾಂತರ 24 ಆದ್ರೂ ನನ್ನ ಪ್ರಾಣಕ್ಕೆ ಏನಾಗುತ್ತೋ ಅನ್ನೋ ಚಿಂತೆ ನನಗಿಲ್ಲ. ಯೇಸು ಪ್ರಭು ನನಗೆ ಕೊಟ್ಟ ಈ ಕೆಲಸವನ್ನ ಮಾಡಿ ಮುಗಿಸೋದೆ ನನ್ನ ಗುರಿ.+ ದೇವ್ರ ಅಪಾರ ಕೃಪೆ ಬಗ್ಗೆ ಎಲ್ಲ ಕಡೆ ಚೆನ್ನಾಗಿ ಸಾರಿ ಹೇಳೋದೇ ಆ ಕೆಲಸ.
24 ಆದ್ರೂ ನನ್ನ ಪ್ರಾಣಕ್ಕೆ ಏನಾಗುತ್ತೋ ಅನ್ನೋ ಚಿಂತೆ ನನಗಿಲ್ಲ. ಯೇಸು ಪ್ರಭು ನನಗೆ ಕೊಟ್ಟ ಈ ಕೆಲಸವನ್ನ ಮಾಡಿ ಮುಗಿಸೋದೆ ನನ್ನ ಗುರಿ.+ ದೇವ್ರ ಅಪಾರ ಕೃಪೆ ಬಗ್ಗೆ ಎಲ್ಲ ಕಡೆ ಚೆನ್ನಾಗಿ ಸಾರಿ ಹೇಳೋದೇ ಆ ಕೆಲಸ.