ವಿಮೋಚನಕಾಂಡ 20:17 ಪವಿತ್ರ ಬೈಬಲ್-ಹೊಸ ಲೋಕ ಭಾಷಾಂತರ 17 ಇನ್ನೊಬ್ಬನ ಮನೆಯನ್ನ ಆಸೆಪಡಬಾರದು. ಇನ್ನೊಬ್ಬನ ಹೆಂಡತಿ,+ ದಾಸ, ದಾಸಿ, ಹೋರಿ, ಕತ್ತೆ, ಹೀಗೆ ಇನ್ನೊಬ್ಬನಿಗೆ ಸೇರಿದ ಯಾವುದನ್ನೂ ಆಸೆಪಡಬಾರದು.”+ ಧರ್ಮೋಪದೇಶಕಾಂಡ 5:21 ಪವಿತ್ರ ಬೈಬಲ್-ಹೊಸ ಲೋಕ ಭಾಷಾಂತರ 21 ಇನ್ನೊಬ್ಬನ ಹೆಂಡತಿಗಾಗಿ ಆಸೆಪಡಬಾರದು.+ ಸ್ವಾರ್ಥದಿಂದ ಇನ್ನೊಬ್ಬನ ಮನೆ, ಹೊಲ, ದಾಸ, ದಾಸಿ, ಹೋರಿ, ಕತ್ತೆ, ಹೀಗೆ ಇನ್ನೊಬ್ಬನಿಗೆ ಸೇರಿದ ಯಾವುದಕ್ಕೂ ಆಸೆಪಡಬಾರದು.’+ ಕೊಲೊಸ್ಸೆ 3:5 ಪವಿತ್ರ ಬೈಬಲ್-ಹೊಸ ಲೋಕ ಭಾಷಾಂತರ 5 ಹಾಗಾಗಿ ಲೈಂಗಿಕ ಅನೈತಿಕತೆ,* ಅಶುದ್ಧತೆ, ಹತೋಟಿ ಇಲ್ಲದ ಕಾಮದಾಸೆ,+ ಕೆಟ್ಟದು ಮಾಡೋ ಅತಿಯಾಸೆ ಮತ್ತು ಮೂರ್ತಿಪೂಜೆ ಆಗಿರೋ ದುರಾಸೆ ಇಂಥ ಆಸೆಗಳನ್ನ ಹುಟ್ಟಿಸೋ ನಿಮ್ಮ ದೇಹದ ಅಂಗಗಳನ್ನ ಸಾಯಿಸಿ.+
17 ಇನ್ನೊಬ್ಬನ ಮನೆಯನ್ನ ಆಸೆಪಡಬಾರದು. ಇನ್ನೊಬ್ಬನ ಹೆಂಡತಿ,+ ದಾಸ, ದಾಸಿ, ಹೋರಿ, ಕತ್ತೆ, ಹೀಗೆ ಇನ್ನೊಬ್ಬನಿಗೆ ಸೇರಿದ ಯಾವುದನ್ನೂ ಆಸೆಪಡಬಾರದು.”+
21 ಇನ್ನೊಬ್ಬನ ಹೆಂಡತಿಗಾಗಿ ಆಸೆಪಡಬಾರದು.+ ಸ್ವಾರ್ಥದಿಂದ ಇನ್ನೊಬ್ಬನ ಮನೆ, ಹೊಲ, ದಾಸ, ದಾಸಿ, ಹೋರಿ, ಕತ್ತೆ, ಹೀಗೆ ಇನ್ನೊಬ್ಬನಿಗೆ ಸೇರಿದ ಯಾವುದಕ್ಕೂ ಆಸೆಪಡಬಾರದು.’+
5 ಹಾಗಾಗಿ ಲೈಂಗಿಕ ಅನೈತಿಕತೆ,* ಅಶುದ್ಧತೆ, ಹತೋಟಿ ಇಲ್ಲದ ಕಾಮದಾಸೆ,+ ಕೆಟ್ಟದು ಮಾಡೋ ಅತಿಯಾಸೆ ಮತ್ತು ಮೂರ್ತಿಪೂಜೆ ಆಗಿರೋ ದುರಾಸೆ ಇಂಥ ಆಸೆಗಳನ್ನ ಹುಟ್ಟಿಸೋ ನಿಮ್ಮ ದೇಹದ ಅಂಗಗಳನ್ನ ಸಾಯಿಸಿ.+