ಮತ್ತಾಯ 6:31, 32 ಪವಿತ್ರ ಬೈಬಲ್-ಹೊಸ ಲೋಕ ಭಾಷಾಂತರ 31 ಹಾಗಾಗಿ ಏನು ತಿನ್ನಬೇಕು, ಏನು ಕುಡಿಬೇಕು, ಏನು ಹಾಕಬೇಕು ಅಂತ ಯಾವತ್ತೂ ಚಿಂತೆಮಾಡಬೇಡಿ.+ 32 ಲೋಕದ ಜನ ಈ ವಿಷ್ಯಗಳ ಹಿಂದೆನೇ ಹಗಲುರಾತ್ರಿ ಓಡ್ತಿದ್ದಾರೆ. ನಿಮಗೆ ಇವೆಲ್ಲ ಬೇಕು ಅಂತ ಸ್ವರ್ಗದಲ್ಲಿರೋ ನಿಮ್ಮ ತಂದೆಗೆ ಚೆನ್ನಾಗಿ ಗೊತ್ತು.
31 ಹಾಗಾಗಿ ಏನು ತಿನ್ನಬೇಕು, ಏನು ಕುಡಿಬೇಕು, ಏನು ಹಾಕಬೇಕು ಅಂತ ಯಾವತ್ತೂ ಚಿಂತೆಮಾಡಬೇಡಿ.+ 32 ಲೋಕದ ಜನ ಈ ವಿಷ್ಯಗಳ ಹಿಂದೆನೇ ಹಗಲುರಾತ್ರಿ ಓಡ್ತಿದ್ದಾರೆ. ನಿಮಗೆ ಇವೆಲ್ಲ ಬೇಕು ಅಂತ ಸ್ವರ್ಗದಲ್ಲಿರೋ ನಿಮ್ಮ ತಂದೆಗೆ ಚೆನ್ನಾಗಿ ಗೊತ್ತು.