ಯಾಕೋಬ 1:22 ಪವಿತ್ರ ಬೈಬಲ್-ಹೊಸ ಲೋಕ ಭಾಷಾಂತರ 22 ದೇವರ ಮಾತಿನ ಪ್ರಕಾರ ನಡೀರಿ.+ ಬರೀ ಕೇಳಿ ಅದನ್ನ ಬಿಟ್ಟುಬಿಟ್ರೆ ತಪ್ಪಾದ ಯೋಚ್ನೆಗಳಿಂದ ನಿಮ್ಮನ್ನೇ ನೀವು ಮೋಸ ಮಾಡ್ಕೊಳ್ತಾ ಇದ್ದೀರ. ಯಾಕೋಬ 4:17 ಪವಿತ್ರ ಬೈಬಲ್-ಹೊಸ ಲೋಕ ಭಾಷಾಂತರ 17 ಹಾಗಾಗಿ ಯಾರಾದ್ರೂ ಒಳ್ಳೇ ಕೆಲಸ ಮಾಡೋದು ಗೊತ್ತಿದ್ರೂ ಅದನ್ನ ಮಾಡ್ದೇ ಇದ್ರೆ ಪಾಪ ಮಾಡಿದ ಹಾಗೆ.+
22 ದೇವರ ಮಾತಿನ ಪ್ರಕಾರ ನಡೀರಿ.+ ಬರೀ ಕೇಳಿ ಅದನ್ನ ಬಿಟ್ಟುಬಿಟ್ರೆ ತಪ್ಪಾದ ಯೋಚ್ನೆಗಳಿಂದ ನಿಮ್ಮನ್ನೇ ನೀವು ಮೋಸ ಮಾಡ್ಕೊಳ್ತಾ ಇದ್ದೀರ.