ಮತ್ತಾಯ 25:29 ಪವಿತ್ರ ಬೈಬಲ್-ಹೊಸ ಲೋಕ ಭಾಷಾಂತರ 29 ಯಾಕಂದ್ರೆ ಯಾರ ಹತ್ರ ಇದೆಯೋ ಅವ್ರಿಗೆ ಇನ್ನೂ ಹೆಚ್ಚು ಕೊಡಲಾಗುತ್ತೆ ಮತ್ತು ಅವ್ರ ಹತ್ರ ಸಮೃದ್ಧಿಯಾಗಿರುತ್ತೆ. ಆದ್ರೆ ಯಾರ ಹತ್ರ ಇಲ್ವೋ ಅವರಿಂದ ಇರೋದನ್ನೂ ಕಿತ್ತುಕೊಳ್ಳಲಾಗುತ್ತೆ.+ ಯೋಹಾನ 15:2 ಪವಿತ್ರ ಬೈಬಲ್-ಹೊಸ ಲೋಕ ಭಾಷಾಂತರ 2 ಹಣ್ಣು ಕೊಡದಿರೋ ಪ್ರತಿಯೊಂದು ಬಳ್ಳಿಯನ್ನ ಆತನು ಕತ್ತರಿಸಿ ಬಿಸಾಡ್ತಾನೆ. ಹಣ್ಣು ಕೊಡೋ ಪ್ರತಿಯೊಂದು ಬಳ್ಳಿ ಇನ್ನೂ ಜಾಸ್ತಿ ಹಣ್ಣು ಕೊಡೋ ತರ ಅದನ್ನ ಶುದ್ಧ ಮಾಡ್ತಾನೆ.+
29 ಯಾಕಂದ್ರೆ ಯಾರ ಹತ್ರ ಇದೆಯೋ ಅವ್ರಿಗೆ ಇನ್ನೂ ಹೆಚ್ಚು ಕೊಡಲಾಗುತ್ತೆ ಮತ್ತು ಅವ್ರ ಹತ್ರ ಸಮೃದ್ಧಿಯಾಗಿರುತ್ತೆ. ಆದ್ರೆ ಯಾರ ಹತ್ರ ಇಲ್ವೋ ಅವರಿಂದ ಇರೋದನ್ನೂ ಕಿತ್ತುಕೊಳ್ಳಲಾಗುತ್ತೆ.+
2 ಹಣ್ಣು ಕೊಡದಿರೋ ಪ್ರತಿಯೊಂದು ಬಳ್ಳಿಯನ್ನ ಆತನು ಕತ್ತರಿಸಿ ಬಿಸಾಡ್ತಾನೆ. ಹಣ್ಣು ಕೊಡೋ ಪ್ರತಿಯೊಂದು ಬಳ್ಳಿ ಇನ್ನೂ ಜಾಸ್ತಿ ಹಣ್ಣು ಕೊಡೋ ತರ ಅದನ್ನ ಶುದ್ಧ ಮಾಡ್ತಾನೆ.+