ವಾಚ್‌ಟವರ್ ಆನ್‌ಲೈನ್ ಲೈಬ್ರರಿ
ವಾಚ್‌ಟವರ್
ಆನ್‌ಲೈನ್ ಲೈಬ್ರರಿ
ಕನ್ನಡ
  • ಬೈಬಲ್
  • ಪ್ರಕಾಶನಗಳು
  • ಕೂಟಗಳು
  • ಮತ್ತಾಯ 10:34-36
    ಪವಿತ್ರ ಬೈಬಲ್‌-ಹೊಸ ಲೋಕ ಭಾಷಾಂತರ
    • 34 ನಾನು ಲೋಕಕ್ಕೆ ಶಾಂತಿ ತರೋಕೆ ಬಂದೆ ಅಂತ ನೆನಸಬೇಡಿ. ಶಾಂತಿಯನ್ನಲ್ಲ ಕತ್ತಿ ಹಾಕೋಕೆ ಬಂದಿದ್ದೀನಿ.+ 35 ಅಪ್ಪನಿಗೂ ಮಗನಿಗೂ, ಅಮ್ಮನಿಗೂ ಮಗಳಿಗೂ, ಅತ್ತೆಗೂ ಸೊಸೆಗೂ ವಿರೋಧ ತರೋಕೆ ನಾನು ಬಂದಿದ್ದೀನಿ.+ 36 ಒಬ್ಬನಿಗೆ ಅವನ ಮನೆಯವ್ರೇ ಶತ್ರುಗಳಾಗ್ತಾರೆ.

  • ಯೋಹಾನ 7:41
    ಪವಿತ್ರ ಬೈಬಲ್‌-ಹೊಸ ಲೋಕ ಭಾಷಾಂತರ
    • 41 ಇನ್ನು ಕೆಲವರು “ಇವನೇ ಆ ಕ್ರಿಸ್ತ”+ ಅಂದ್ರು. ಆದ್ರೆ ಬೇರೆಯವರು “ಕ್ರಿಸ್ತ ಗಲಿಲಾಯದಿಂದ ಬರ್ತಾನಾ?+

  • ಯೋಹಾನ 7:43
    ಪವಿತ್ರ ಬೈಬಲ್‌-ಹೊಸ ಲೋಕ ಭಾಷಾಂತರ
    • 43 ಹೀಗೆ ಯೇಸು ವಿಷ್ಯದಲ್ಲಿ ಜನ್ರ ಮಧ್ಯ ಕಿತ್ತಾಟ ಶುರು ಆಯ್ತು.

  • ಯೋಹಾನ 9:16
    ಪವಿತ್ರ ಬೈಬಲ್‌-ಹೊಸ ಲೋಕ ಭಾಷಾಂತರ
    • 16 ಆಗ ಕೆಲವು ಫರಿಸಾಯರು “ಆ ಮನುಷ್ಯ ಖಂಡಿತ ದೇವರಿಂದ ಬಂದವನಲ್ಲ. ಯಾಕಂದ್ರೆ ಅವನು ಸಬ್ಬತ್‌+ ನಿಯಮದ ಪ್ರಕಾರ ನಡಿತಾ ಇಲ್ಲ” ಅಂದ್ರು. ಇನ್ನು ಕೆಲವರು “ಅವನೊಬ್ಬ ಪಾಪಿಯಾಗಿದ್ರೆ ಇಂಥ ಅದ್ಭುತ ಮಾಡೋಕೆ ಅದು ಹೇಗೆ ಸಾಧ್ಯ?” ಅಂದ್ರು.+ ಈ ತರ ಅವ್ರಲ್ಲೇ ಕಿತ್ತಾಟ ಶುರು ಆಯ್ತು.+

ಕನ್ನಡ ಪ್ರಕಾಶನಗಳು (1987-2025)
ಲಾಗ್ ಔಟ್
ಲಾಗಿನ್
  • ಕನ್ನಡ
  • ಶೇರ್ ಮಾಡಿ
  • ಆದ್ಯತೆಗಳು
  • Copyright © 2025 Watch Tower Bible and Tract Society of Pennsylvania
  • ಷರತ್ತುಗಳು
  • ಪ್ರವೈಸಿ ಪಾಲಿಸಿ
  • ಪ್ರೈವಸಿ ಸೆಟ್ಟಿಂಗ್ಸ್
  • JW.ORG
  • ಲಾಗಿನ್
ಶೇರ್ ಮಾಡಿ