-
ಯೋಬ 31:22ಪವಿತ್ರ ಬೈಬಲ್-ಹೊಸ ಲೋಕ ಭಾಷಾಂತರ
-
-
22 ಹಾಗೆ ಮಾಡಿದ್ರೆ ನನ್ನ ಹೆಗಲಿಂದ ಕೈ ಬಿದ್ದು ಹೋಗ್ಲಿ,
ನನ್ನ ಮೊಣಕೈ ಮುರಿದು ಹೋಗ್ಲಿ.
-
-
ಜ್ಞಾನೋಕ್ತಿ 3:27, 28ಪವಿತ್ರ ಬೈಬಲ್-ಹೊಸ ಲೋಕ ಭಾಷಾಂತರ
-
-
28 ಅಕ್ಕಪಕ್ಕದ ಮನೆಯವ್ರಿಗೆ ನಿನ್ನಿಂದ ಏನಾದ್ರೂ ಕೊಡೋಕಾದ್ರೆ,
“ಆಮೇಲೆ ಬಾ! ನಾಳೆ ಕೊಡ್ತೀನಿ” ಅಂತ ಹೇಳಬೇಡ.
-