ವಾಚ್‌ಟವರ್ ಆನ್‌ಲೈನ್ ಲೈಬ್ರರಿ
ವಾಚ್‌ಟವರ್
ಆನ್‌ಲೈನ್ ಲೈಬ್ರರಿ
ಕನ್ನಡ
  • ಬೈಬಲ್
  • ಪ್ರಕಾಶನಗಳು
  • ಕೂಟಗಳು
  • ಮಾರ್ಕ 13:11
    ಪವಿತ್ರ ಬೈಬಲ್‌-ಹೊಸ ಲೋಕ ಭಾಷಾಂತರ
    • 11 ಅವರು ನಿಮ್ಮನ್ನ ವಿಚಾರಿಸೋಕೆ ಹಿಡ್ಕೊಂಡು ಹೋಗುವಾಗ ಏನು ಮಾತಾಡಬೇಕು ಅಂತ ತುಂಬ ತಲೆಕೆಡಿಸ್ಕೊಳ್ಳಬೇಡಿ. ಏನು ಹೇಳಬೇಕು ಅಂತ ಆ ಸಮಯ ಬಂದಾಗ ನಿಮಗೇ ಗೊತ್ತಾಗುತ್ತೆ, ಅದನ್ನೇ ಹೇಳಿ. ಯಾಕಂದ್ರೆ ಅಲ್ಲಿ ಮಾತಾಡೋದು ನೀವಲ್ಲ, ಪವಿತ್ರಶಕ್ತಿನೇ.+

  • ಅ. ಕಾರ್ಯ 6:8
    ಪವಿತ್ರ ಬೈಬಲ್‌-ಹೊಸ ಲೋಕ ಭಾಷಾಂತರ
    • 8 ಸ್ತೆಫನ ದೇವರ ಮೆಚ್ಚುಗೆ ಮತ್ತು ಶಕ್ತಿ ಪಡ್ಕೊಂಡಿದ್ರಿಂದ ಜನ್ರ ಮುಂದೆ ದೊಡ್ಡದೊಡ್ಡ ಅದ್ಭುತಗಳನ್ನ ಮಾಡ್ತಾ ಇದ್ದ.

  • ಅ. ಕಾರ್ಯ 6:10
    ಪವಿತ್ರ ಬೈಬಲ್‌-ಹೊಸ ಲೋಕ ಭಾಷಾಂತರ
    • 10 ಆದ್ರೆ ಸ್ತೆಫನ ವಿವೇಕದಿಂದ, ಪವಿತ್ರಶಕ್ತಿಯ ಸಹಾಯದಿಂದ ಮಾತಾಡ್ತಿದ್ದ. ಹಾಗಾಗಿ ಆ ಜನ್ರ ವಾದ ಗೆಲ್ಲಲಿಲ್ಲ.+

ಕನ್ನಡ ಪ್ರಕಾಶನಗಳು (1987-2025)
ಲಾಗ್ ಔಟ್
ಲಾಗಿನ್
  • ಕನ್ನಡ
  • ಶೇರ್ ಮಾಡಿ
  • ಆದ್ಯತೆಗಳು
  • Copyright © 2025 Watch Tower Bible and Tract Society of Pennsylvania
  • ಷರತ್ತುಗಳು
  • ಪ್ರವೈಸಿ ಪಾಲಿಸಿ
  • ಪ್ರೈವಸಿ ಸೆಟ್ಟಿಂಗ್ಸ್
  • JW.ORG
  • ಲಾಗಿನ್
ಶೇರ್ ಮಾಡಿ