ವಾಚ್‌ಟವರ್ ಆನ್‌ಲೈನ್ ಲೈಬ್ರರಿ
ವಾಚ್‌ಟವರ್
ಆನ್‌ಲೈನ್ ಲೈಬ್ರರಿ
ಕನ್ನಡ
  • ಬೈಬಲ್
  • ಪ್ರಕಾಶನಗಳು
  • ಕೂಟಗಳು
  • ದಾನಿಯೇಲ 9:26
    ಪವಿತ್ರ ಬೈಬಲ್‌-ಹೊಸ ಲೋಕ ಭಾಷಾಂತರ
    • 26 ಮೆಸ್ಸೀಯನನ್ನ 62 ವಾರಗಳಾದ ಮೇಲೆ ಕೊಂದು ಹಾಕಲಾಗುತ್ತೆ,+ ಅವನ ಹತ್ರ ಏನೂ ಉಳಿಯಲ್ಲ.+

      ಮುಂದಕ್ಕೆ ಬರೋ ನಾಯಕನ ಸೈನ್ಯ ಪಟ್ಟಣವನ್ನ, ಪವಿತ್ರ ಸ್ಥಳವನ್ನ ನಾಶಮಾಡುತ್ತೆ.+ ಪ್ರವಾಹದಿಂದ ಅದ್ರ ಕೊನೆ ಆಗುತ್ತೆ. ಅಂತ್ಯದ ತನಕ ಯುದ್ಧ ಆಗುತ್ತೆ. ನಾಶ ಆಗುತ್ತೆ ಅಂತ ದೇವರು ತೀರ್ಮಾನ ಮಾಡಿದ್ದಾನೆ.+

  • ಮತ್ತಾಯ 23:37, 38
    ಪವಿತ್ರ ಬೈಬಲ್‌-ಹೊಸ ಲೋಕ ಭಾಷಾಂತರ
    • 37 ಯೆರೂಸಲೇಮೇ, ಯೆರೂಸಲೇಮೇ, ಪ್ರವಾದಿಗಳನ್ನ ನೀನು ಸಾಯಿಸಿದೆ. ನಿನ್ನ ಹತ್ರ ಕಳಿಸಿದವ್ರನ್ನ ಕಲ್ಲೆಸೆದು ಕೊಂದೆ.+ ಕೋಳಿ ತನ್ನ ರೆಕ್ಕೆ ಕೆಳಗೆ ಮರಿಗಳನ್ನ ಸೇರಿಸ್ಕೊಳ್ಳೋ ತರ ನಿನ್ನ ಮಕ್ಕಳನ್ನ ತುಂಬ ಸಲ ಸೇರಿಸ್ಕೊಳ್ಳೋಕೆ ನಾನು ಇಷ್ಟಪಟ್ಟೆ. ಆದ್ರೆ ನಿನಗಿಷ್ಟ ಇರಲಿಲ್ಲ.+ 38 ಹಾಗಾಗಿ ದೇವರಿಗೆ ಈಗ ಈ ಆಲಯ* ಬೇಡ.+

  • ಮತ್ತಾಯ 24:15, 16
    ಪವಿತ್ರ ಬೈಬಲ್‌-ಹೊಸ ಲೋಕ ಭಾಷಾಂತರ
    • 15 ಪ್ರವಾದಿ ದಾನಿಯೇಲ ಹೇಳಿರೋ ತರ ಹಾಳುಮಾಡೋ ಅಸಹ್ಯ ವಸ್ತು ಪವಿತ್ರ ಸ್ಥಳದಲ್ಲಿ+ ನಿಂತಿರೋದನ್ನ ನೀವು ನೋಡ್ತೀರ. (ಓದುವವರು ಬುದ್ಧಿ ಉಪಯೋಗಿಸಲಿ) 16 ಅದನ್ನ ನೋಡಿದ ತಕ್ಷಣ ಯೂದಾಯದಲ್ಲಿ ಇರೋರು ಬೆಟ್ಟಗಳಿಗೆ ಓಡಿಹೋಗಬೇಕು.+

ಕನ್ನಡ ಪ್ರಕಾಶನಗಳು (1987-2025)
ಲಾಗ್ ಔಟ್
ಲಾಗಿನ್
  • ಕನ್ನಡ
  • ಶೇರ್ ಮಾಡಿ
  • ಆದ್ಯತೆಗಳು
  • Copyright © 2025 Watch Tower Bible and Tract Society of Pennsylvania
  • ಷರತ್ತುಗಳು
  • ಪ್ರವೈಸಿ ಪಾಲಿಸಿ
  • ಪ್ರೈವಸಿ ಸೆಟ್ಟಿಂಗ್ಸ್
  • JW.ORG
  • ಲಾಗಿನ್
ಶೇರ್ ಮಾಡಿ