ಮಾರ್ಕ 13:14 ಪವಿತ್ರ ಬೈಬಲ್-ಹೊಸ ಲೋಕ ಭಾಷಾಂತರ 14 ಆದ್ರೆ ಹಾಳುಮಾಡೋ ಅಸಹ್ಯ ವಸ್ತು+ ನಿಲ್ಲಬಾರದ ಜಾಗದಲ್ಲಿ ನಿಂತಿರೋದನ್ನ ನೀವು ನೋಡುವಾಗ (ಓದುವವರು ಬುದ್ಧಿ ಉಪಯೋಗಿಸಲಿ) ಯೂದಾಯದಲ್ಲಿ ಇರುವವರು ಬೆಟ್ಟಗಳಿಗೆ ಓಡಿಹೋಗಬೇಕು.+
14 ಆದ್ರೆ ಹಾಳುಮಾಡೋ ಅಸಹ್ಯ ವಸ್ತು+ ನಿಲ್ಲಬಾರದ ಜಾಗದಲ್ಲಿ ನಿಂತಿರೋದನ್ನ ನೀವು ನೋಡುವಾಗ (ಓದುವವರು ಬುದ್ಧಿ ಉಪಯೋಗಿಸಲಿ) ಯೂದಾಯದಲ್ಲಿ ಇರುವವರು ಬೆಟ್ಟಗಳಿಗೆ ಓಡಿಹೋಗಬೇಕು.+