1 ಕೊರಿಂಥ 1:23, 24 ಪವಿತ್ರ ಬೈಬಲ್-ಹೊಸ ಲೋಕ ಭಾಷಾಂತರ 23 ಆದ್ರೆ ನಾವು ಕ್ರಿಸ್ತನು ಮರದ ಕಂಬದ ಮೇಲೆ ಸತ್ತ ಅಂತ ಸಾರ್ತಿವಿ. ಇದು ಯೆಹೂದ್ಯರಿಗೆ ಜೀರ್ಣ ಮಾಡ್ಕೊಳ್ಳೋಕೆ ಆಗದ ವಿಷ್ಯ, ಬೇರೆ ಜನ್ರಿಗೆ ಇದು ಹುಚ್ಚುಮಾತು.+ 24 ಹಾಗಿದ್ರೂ ದೇವರು ಕರೆದಿರೋ ಯೆಹೂದ್ಯರಿಗೂ ಗ್ರೀಕರಿಗೂ ಕ್ರಿಸ್ತನೇ ದೇವರ ಅದ್ಭುತ ಮತ್ತು ವಿವೇಕ ಆಗಿದ್ದಾನೆ.+
23 ಆದ್ರೆ ನಾವು ಕ್ರಿಸ್ತನು ಮರದ ಕಂಬದ ಮೇಲೆ ಸತ್ತ ಅಂತ ಸಾರ್ತಿವಿ. ಇದು ಯೆಹೂದ್ಯರಿಗೆ ಜೀರ್ಣ ಮಾಡ್ಕೊಳ್ಳೋಕೆ ಆಗದ ವಿಷ್ಯ, ಬೇರೆ ಜನ್ರಿಗೆ ಇದು ಹುಚ್ಚುಮಾತು.+ 24 ಹಾಗಿದ್ರೂ ದೇವರು ಕರೆದಿರೋ ಯೆಹೂದ್ಯರಿಗೂ ಗ್ರೀಕರಿಗೂ ಕ್ರಿಸ್ತನೇ ದೇವರ ಅದ್ಭುತ ಮತ್ತು ವಿವೇಕ ಆಗಿದ್ದಾನೆ.+